For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ

* ಕರ್ನಾಟಕ ಜಲಪಾತಗಳು *

* ಜಲಪಾತಗಳು *

💢ಕರ್ನಾಟಕ 💢

1-ಬರ್ಕಾನಾ- (ಸೀತಾ ನದಿ) ಆಗುಂಬೆ ಹತ್ತಿರ

2-ಚುಂಚನಕಟ್ಟೆ- ಮೈಸೂರು - ಕಾವೇರಿ ನದಿ
(ಚುಂಚ ಎಂಬ- ಬುಡಕಟ್ಟು ಜನಾಂಗವು ಬಂದಿದೆ)
ರಾಮನು ವನವಾಸ ಸಮಯದಲ್ಲಿ ತಂಗಿದ ಬಗ್ಗೆ ಐಹಿತ್ಯಗಳಿವೆ

3-ದೂಧ್ ಸಾಗರ-ಗೋವಾ-ಮಹಾನದಿ ಇದು ಕರ್ನಾಟಕ ಮತ್ತು ಗೋವಾ

4-ಗೋಕಾಕ್-ಬೆಲ್ಗಾವಿ ಕಾಶ್ಪ್ರಪ್ರಭಾ ನದಿ (ಕೃಷ್ಣಾ) ಗೊಕಾಕ್ ಜಲಪಾತದ ಎತ್ತರ, ಆಕಾರ, ಮತ್ತು ಹರಿವುಗಳು ಸಣ್ಣ ಪ್ರಮಾಣದಲ್ಲಿ ಹೋಲುವ ನಯಾಗರಾ ಜಲಪಾತಗಳು. ಕ್ರೆಸ್ಟ್ ನಲ್ಲಿ ಕುದುರೆಯ ಲಾಲಾಹಾರದ ಆಕಾರದಲ್ಲಿದೆ ಇಲ್ಲಿ ಬಾರತದ ಹಳೆಯ ವಿದ್ಯುತ್ ಉತ್ಪಾದನಾ ಕೇಂದ್ರವೂ ಇದೆ

5-ಇರುಪ್ಪು- ಕೊಡಗು-ಲಕ್ಷ್ಮಣತಿರ್ಥ (ಕಾವೇರಿ) ನದಿ-
ಲಕ್ಷಣತೀರ್ಥ ಫಾಲ್ಸ್ ಎಂದೂ ಕರೆಯುತ್ತಾರೆ

6-ಮೇಕೆದಾತು- ಬೆಂಗಳೂರು ಗ್ರಾಮೀಣ (ಟಿಎನ್ ಜೊತೆ) ಕಾವೇರಿ ನದಿ

7-ಮುತ್ಯಾಳ ಮಡಕೆ- ಬೆಂಗಳೂರು-ತೆಲುಗು ಭಾಷೆಯ ಮುತ್ಯಲ - ಮುತ್ತುಗಳು (ಮುತ್ತು) ಮತ್ತು ಮಡೆ - ಮಡು (ವ್ಯಾಲಿ) ಪದಗಳಿಂದ ಉಗಮವು. ಇಲ್ಲಿಯ ಜಲಪಾತದಲ್ಲಿ ನೀರು ಮುತ್ತಿನ ಹನಿಗಳಂತೆ, ಮಡಿನೊಳಗೆ ಧುಮುಕುವುದರಿಂದ, ಈ ಹೆಸರು ಬಂದಿದೆ.

8-👉ಶಿವಸಮುದ್ರಂ- ಮಲ್ಲವಲ್ಲಿ ತಾಲ್ಲೂಕು ಮಂಡ್ಯ - ಕಾವೆರಿ
ಇದು ಭಾರತದ ಎರಡನೇ ದೊಡ್ಡ ಜಲಪಾತವಾಗಿದೆ,

(ಗಗನಚುಕ್ಕಿ- ಮಂಡ್ಯ
ಬರಚುಕ್ಕಿ- ಚಾಮರಾಜನಗರ)

9-ಉಂಚಲ್ಲಿ- ಲುಶಿಂಗ್ಟನ್ ಜಲಪಾತ ಎಂದು, ಅಘನಾನಶಿಣಿ ನದಿ, ಉತ್ತರ ಕನ್ನಡ-
 These waterfalls are often referred to as 👉kappa joga, which is similar to the word jog
Share:

No comments:

Post a Comment

ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com