"ಸವಿಪಾಠ" YouTube Channel
Subscribe ಆಗಲು ಕ್ಲಿಕ್ ಮಾಡಿ
Showing posts with label 10th QUIZ. Show all posts
Showing posts with label 10th QUIZ. Show all posts
ಇತಿಹಾಸ ಅಧ್ಯಾಯ - 1 ರಿಂದ 3 : "ಸವಿ ಸಮಯ 50 ನಿಮಿಷ"
ಈ Online ಪರೀಕ್ಷೆಯ ಉದ್ದೇಶಗಳು:
1. SSLC ವಾರ್ಷಿಕ ಪರೀಕ್ಷೆಯಲ್ಲಿ ಸಮಯ ನಿರ್ವಹಣೆಯ ಮಹತ್ವ ತಿಳಿಸುವದು.
2. ಸಮಾಜ ವಿಜ್ಞಾನ ವಿಷಯ ಪ್ರಬುತ್ವ ಹೆಚ್ಚಿಸುವದು.
3. ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಹೋಗಲಾಡಿಸುವದು.
4. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವದು
5. ನಿಗಧಿತ ಸಮಯದಲ್ಲಿಯೇ ಉತ್ತರಿಸುವ ಕೌಶ್ಯ ಬೆಳೆಸುವದು.
ಸಮಾಜ ವಿಜ್ಞಾನ ಪೂರ್ವಸಿಧ್ಧತಾ ಸರಣಿ ಪರೀಕ್ಷೆ - 2
1. ಈ ಪ್ರಶ್ನೆಪತ್ರಿಕೆ ಒಂದು ಮಾದರಿಯಾಗಿದ್ದು ಇದುವೇ ಅಂತಿಮವಲ್ಲ.
2. ಇದನ್ನು ವಿದ್ಯಾರ್ಥಿಗಳ ಪುನರಮನನಕ್ಕಾಗಿ ರಚಿಸಲಾಗಿದೆ.
ಸಮಾಜ ವಿಜ್ಞಾನ ಪೂರ್ವಸಿಧ್ಧತಾ ಸರಣಿ ಪರೀಕ್ಷೆ - 1
1. ಈ ಪ್ರಶ್ನೆಪತ್ರಿಕೆ ಒಂದು ಮಾದರಿಯಾಗಿದ್ದು ಇದುವೇ ಅಂತಿಮವಲ್ಲ.
2. ಇದನ್ನು ವಿದ್ಯಾರ್ಥಿಗಳ ಪುನರಮನನಕ್ಕಾಗಿ ರಚಿಸಲಾಗಿದೆ.
3. ಈ ಪ್ರಶ್ನೆಪತ್ರಿಕೆಗೆ ಪ್ರಶ್ನೆಗಳನ್ನು ರಚಿಸಿದವರು ಶ್ರೀ ಸಿದ್ಧಪ್ಪ ಜೋಗಿ, ಶಿಕ್ಷಕರು , ಹಾವೇರಿ, ಸ.ಪ್ರೌ.ಶಾಲೇ, ಬಮ್ಮನಹಳ್ಳಿ






































