"ಸವಿಪಾಠ" YouTube Channel
Subscribe ಆಗಲು ಕ್ಲಿಕ್ ಮಾಡಿ
ಇತಿಹಾಸ ಅಧ್ಯಾಯ - 1 ರಿಂದ 3 : "ಸವಿ ಸಮಯ 50 ನಿಮಿಷ"
ಈ Online ಪರೀಕ್ಷೆಯ ಉದ್ದೇಶಗಳು:
1. SSLC ವಾರ್ಷಿಕ ಪರೀಕ್ಷೆಯಲ್ಲಿ ಸಮಯ ನಿರ್ವಹಣೆಯ ಮಹತ್ವ ತಿಳಿಸುವದು.
2. ಸಮಾಜ ವಿಜ್ಞಾನ ವಿಷಯ ಪ್ರಬುತ್ವ ಹೆಚ್ಚಿಸುವದು.
3. ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಹೋಗಲಾಡಿಸುವದು.
4. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವದು
5. ನಿಗಧಿತ ಸಮಯದಲ್ಲಿಯೇ ಉತ್ತರಿಸುವ ಕೌಶ್ಯ ಬೆಳೆಸುವದು.
SHRI BHIMAPPA NINGAPPA NADAGADDI GOVT HIGH SCHOOL, TALEWAD TQ: KOLLHAR DIST: VIJAYAPUR









Thank you
ReplyDelete