★★ ಕರ್ನಾಟಕ ನಮ್ಮ ರಾಜ್ಯ ★★★
=> ಕರ್ನಾಟಕ ಎಂಬ ಹೆಸರಿನ ಪದದ ಬಳಕೆ ಪ್ರಪ್ರಥಮವಾಗಿ ಮಹಾಭಾರತದಲ್ಲಿ ಕಂಡು ಬಂದಿದೆ.
=> ಪ್ರಾಚೀನ ಕಾಲದಲ್ಲಿ ಕರ್ನಾಟಕವನ್ನು ಕರುನಾಡು(ಕಪ್ಪು ಮಣ್ಣಿನ ನಾಡು) ಎಂದು ಕರೆಯುತ್ತಿದ್ದರು.
=> ತಮಿಳು ಭಾಷೆಯ ಶಿಲಪ್ಪದಿಕಾರಂ ಕೃತಿಯಲ್ಲಿ ಕರುನಾಟ್ ಎಂಬ ಶಬ್ದದಿಂದ ಕರೆಯಲಾಗಿದೆ.
=> ಕರುನಾಟ್ ಎಂಬ ಔಚಿತ್ಯವಾದ ಪದವನ್ನು ತಮಿಳರು ನೀಡಿರುತ್ತಾರೆ.
=> ಬಾದಾಮಿಯ ಚಾಲುಕ್ಯರ ಸೈನ್ಯಕ್ಕೆ ಹಿಂದೆಯೇ ಹೇಳಿರುವಂತೆ ಕರ್ಣಾಣಬಲ ಎಂಬ ಹೆಸರಿತ್ತು.
=> ಇಂಡೋನೇಷಿಯಾದ ಜಾವಾ ದ್ವೀಪದಲ್ಲಿನ 12 ನೇಯ ಶತಮಾನದ ಒಂದು ಶಾಸನದಲ್ಲಿ ಕರ್ಣಾಟಕವನ್ನು ಉಲ್ಲೇಖಿಸಲಾಗಿದೆ.
=> ರಾಷ್ಟ್ರಕೂಟರ ಅಮೋಘವರ್ಷ ನೃಪತುಂಗನ ಕವಿ ಶ್ರೀ ವಿಜಯನ ಕವಿರಾಜಮಾರ್ಗದಲ್ಲಿ ಕರ್ನಾಟಕವು ಕಾವೇರಿ ನದಿಯಿಂದ ಗೋದಾವರಿ ನದಿಯವರೆಗೂ ವಿಸ್ತರಿಸಿತು ಎಂದು ಬರೆಯಲಾಗಿದೆ
=> ಭಾರತ ಸ್ವಾತಂತ್ರ್ಯ ಪಡೆದ ಸಂಸ್ಥಾನಗಳಲ್ಲಿ ಮೈಸೂರು ಎರಡನೇಯ ದೊಡ್ಡದಾದ ಸಾಮ್ರಾಜ್ಯವಾಗಿತ್ತು.
=> 1953 ರಲ್ಲಿ ಮೈಸೂರು ಅರಸರ ಒಡೆತನದಲ್ಲಿದ್ದ 9 ಜಿಲ್ಲೆಗಳನ್ನು ಒಳಗೊಂಡ ಮೈಸೂರ ರಾಜ್ಯ ಉದಯವಾಯಿತು.
=> 1 ನವೆಂಬರ್ 1956 ರಲ್ಲಿ ಭಾಷಾವಾರು ಪ್ರಾಂತ್ಯಗಳು ಕರ್ನಾಟಕದಲ್ಲಿ ವಿಲಿನಗೊಂಡು ವಿಶಾಲ ಮೈಸೂರು ರಾಜ್ಯ ಉದಯವಾಯಿತು.
=> ಪ್ರತಿವರ್ಷ ನವೆಂಬರ್ 01, ರಂದು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುವುದು.
=> 1973 ನವೆಂಬರ್ 1 ರಂದು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು, ಆಗ ಮುಖ್ಯಮಂತ್ರಿಯಾಗಿದ್ದವರು ದೇವರಾಜ್ ಅರಸ್.
=> ಕರ್ನಾಟಕ ಎಂಬ ಪದವನ್ನು ನೀಡಿದವರು ಆಲೂರು ವೆಂಕಟರಾಯರು.
★★★ ಕರ್ನಾಟಕದ ಪ್ರಥಮಗಳು ★★★
=> ಮೊದಲ ಪತ್ರಿಕೆ : ಮಂಗಳೂರು ಸಮಾಚಾರ್.
=> ಮೊದಲ ವರ್ಣಚಲನಚಿತ್ರ : ಸತಿಸುಲೋಚನಾ.
=> ಕನ್ನಡ ಭಾಷೆಯ ಮೊದಲ ಪದ : ಇಸಿಲ.
=> ಮೊದಲ ಜ್ಞಾನಪೀಠ ವಿಜೇತ : ಕುವೆಂಪು.
=> ಕನ್ನಡ ಭಾಷೆಯ ಮೊದಲ ಶಾಸನ : ಹಲ್ಮಿಡಿ ಶಾಸನ.
=> ಕನ್ನಡದ ಮೊದಲ ನಾಟಕ : ಮಿತ್ರಾವಿಂದ ಗೋವಿಂದ
=> ಕನ್ನಡದ ಮೊದಲ ವಂಶ : ಕದಂಬ
=> ಉತ್ತರ ಭಾರತಕ್ಕೆ ದಂಡಯಾತ್ರೆ ಕೈಗೊಂಡ ಮೊದಲ ಅರಸ : 1 ನೇ ಧ್ರುವ
=> ಕನ್ನಡದ ಮೊದಲ ಕಾದಂಬರಿ : ಇಂದಿರಾಬಾಯಿ.
=> ಜೈವಿಕ ತಂತ್ರಜ್ಞಾನ ನೀತಿಯನ್ನು ರೂಪಿಸಿದ ಮೊದಲ ರಾಜ್ಯ
★★★ ಕರ್ನಾಟಕದ ಭೌಗೋಳಿಕ ಸ್ಥಾನ ★★★
=> ಕರ್ನಾಟಕವು ಭಾರತದ ದಕ್ಷಿಣ ದಿಕ್ಕಿಗಿದೆ.
=> ಕರ್ನಾಟಕ ಭಾರತದ ಪರ್ಯಾಯ ದ್ವೀಪದ ಪಶ್ಚಿಮ ಮಧ್ಯಭಾಗದಲ್ಲಿದೆ
=> ಅಕ್ಷಾಂಶ - 11 - 31' ರಿಂದ 18 - 45' ಉತ್ತರ ಅಕ್ಷಾಂಶದಲ್ಲಿದೆ.
=> ರೇಖಾಂಶ - 74 - 12' ರಿಂದ 78 - 40' ಪೂರ್ವ ರೇಖಾಂಶದಲ್ಲಿದೆ.
=> ಉತ್ತರದ ತುದಿ - ಬೀದರ ಜಿಲ್ಲೆಯ ಔರಾದ ತಾಲ್ಲೂಕ.
=> ದಕ್ಷಿಣದ ತುದಿ - ಚಾಮರಾಜನಗರ ಜಿಲ್ಲೆ.
=> ಪಶ್ಚಿಮದ ತುದಿ - ಉತ್ತರ ಕನ್ನಡ ಜಿಲ್ಲೆಯ ಕಾರವಾರ.
=> ಪೂರ್ವದ ತುದಿ - ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕ,
=> ದಕ್ಷಿಣೋತ್ತರವಾಗಿ ಕರ್ನಾಟಕದ ಉದ್ದ - 750
=> ಪೂರ್ವ ಪಶ್ಚಿಮವಾಗಿ ಕರ್ನಾಟಕದ ಉದ್ದ - 400
=> ಕರ್ನಾಟಕದೊಂದಿಗೆ ಭೂಗಡಿ ಹೊಂದಿರುವ ರಾಜ್ಯಗಳು - ಮಹಾರಾಷ್ಟ್ರ,ಗೋವಾ,ಕೇರಳ,ತಮಿಳುನಾಡು,ಆಂದ್ರಪ್ರದೇಶ
=> ಕರ್ನಾಟಕವು ಗೋಡಂಬಿಯ ಆಕಾರವನ್ನು ಹೋಲುತ್ತದೆ.
★★★ ಕರ್ನಾಟಕದ ವಿಸ್ತೀರ್ಣ ★★★
=> ಒಟ್ಟು ವಿಸ್ತೀರ್ಣ - 191791 ಚಕಿಮೀಗಳು.
=> ದೇಶದ ಒಟ್ಟು ವಿಸ್ತೀರ್ಣದಲ್ಲಿ ಕರ್ನಾಟಕದ ವಿಸ್ತೀರ್ಣ - 5.83
=> ವಿಸ್ತೀರ್ಣದಲ್ಲಿ 7 ನೇ ದೊಡ್ಡ ರಾಜ್ಯ.
=> ಜನಸಂಖ್ಯೆ - 61130704 (2011 ಜನಗಣತಿಯಂತೆ)
=> ಜನಸಂಖ್ಯೆಯಲ್ಲಿ ಭಾರತದ 10 ನೇ ಸ್ಥಾನ ಹೊಂದಿದೆ.
=> ಕಂದಾಯ ವಿಭಾಗಗಳು - 04
=> ಮಹಾನಗರಗಳು - 10
=> ಜಿಲ್ಲೆಗಳು - 30
=> ತಾಲ್ಲೂಕಗಳು - 177
=> ಹೋಬಳಿಗಳು - 347
=> ಮುನಸಿಪಲ್ ಕಾರ್ಪೋರೇಷನಗಳು - 219
=> ಮಹಾನಗರಗಳು - ಬೆಂಗಳೂರು,ಹುಬ್ಬಳಿ-ಧಾರವಾಡ,ಮೈಸೂರು,ಕಲಬುರಗಿ,ಬೆಳಗಾವಿ,ಮಂಗಳೂರು,ಬಿಜಾಪೂರ,ದಾವಣಗೆರೆ,ಬಳ್ಳಾರಿ ಮತ್ತು ತುಮಕೂರು.
=> ವಿಸ್ತೀರ್ಣದಲ್ಲಿ ದೊಡ್ಡ ಜಿಲ್ಲೆ - ಬೆಳಗಾವಿ
=> ವಿಸ್ತೀರ್ಣದಲ್ಲಿ ಚಿಕ್ಕದಾದ ಜಿಲ್ಲೆ - ಬೆಂಗಳೂರು ನಗರ
=> ನಾಲ್ಕು ಕಂದಾಯ ವಿಭಾಗಗಳು - ಬೆಂಗಳುರು, ಮೈಸೂರು,ಬೆಳಗಾವಿ,ಕಲಬುರಗಿ
★★★ ಕರ್ನಾಟಕದ ಒಂದು ಪಕ್ಷಿನೋಟ ★★★
=> ರಾಜ್ಯಪಕ್ಷಿ - ನೀಲಕಂಠ(ಇಂಡಿಯನ್ ರೋಲರ್)
=> ರಾಜ್ಯ ಪ್ರಾಣಿ - ಆನೆ.
=> ರಾಜ್ಯ ವೃಕ್ಷ - ಶ್ರೀಗಂಧ.
=> ರಾಜ್ಯಪುಷ್ಪ - ಕಮಲ
=> ನಾಡಗೀತೆ - ಜಯಭಾರತ ಜನನಿಯ ತನುಜಾತೆ(ಕುವೆಂಪು ರಚಿತ)
=> ಕರ್ನಾಟಕ ಸರ್ಕಾರದ ಚಿನ್ಹೆ - ಗಂಡಭೇರುಂಡ
=> ಗಂಡಭೇರುಂಡ ಎರಡು ತಲೆಗಳನ್ನು ಹೊಂದಿರುವ ಕಾಲ್ಪನಿಕ ಪಕ್ಷಿಯಾಗಿದೆ.
=> ಭಾರತದಲ್ಲಿ ಅತಿ ಹೆಚ್ಚು ಶ್ರೀಗಂಧದ ಮರಗಳನ್ನು ಬೆಳೆಯುವ ರಾಜ್ಯ - ಕರ್ನಾಟಕ
=> ಕರ್ನಾಟಕದ ಮೊದಲ ನಾಡಗೀತೆ - ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು(ಹುಯಿಲಗೋಳ್ ನಾರಾಯಣರಾವ)
=> ಕರ್ನಾಟಕ ಚಲನಚಿತ್ರ ಮಂಡಳಿಯ ಹೆಸರು - ಸ್ಯಾಂಡಲವುಡ್.
=> ಕರ್ನಾಟಕ ದ್ವಿಸದನ ವ್ಯವಸ್ಥೆ ಹೊಂದಿದೆ.
=> ವಿಧಾನಸಭೆಯ ಸದಸ್ಯರ ಸಂಖ್ಯೆ - 225.
=>ವಿಧಾನ ಪರಿಷತ್ತ ಸದಸ್ಯರ ಸಂಖ್ಯೆ - 75
=> ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ - 28
=> ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ - 12
=> ಭಾರತದಲ್ಲಿಯೇ ಪ್ರಥಮಬಾರಿಗೆ ಹಿಂದುಳಿದ ವರ್ಗಗಳ ಆಯೋಗವೊಂದನ್ನು ನೇಮಿಸಿದ್ದು ಮೈಸೂರು ರಾಜ್ಯ - 1918 ರಲ್ಲಿ ಮಿಲ್ಲರ ಆಯೋಗ.
=> ಮೊದಲ ರಾಜ್ಯಪಾಲ - ಜಯಚಾಮರಾಜೇಂದ್ರ ಒಡೆಯರ್
=> ಮೊದಲ ಮುಖ್ಯಮಂತ್ರಿ - ಕೆ.ಚಂಗಲರಾಯರೆಡ್ಡಿ.
=> ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ - ಎಸ್,ನಿಜಲಿಂಗಪ್ಪ
=> ವಿಧಾನಸಭೆಯ ಮೊದಲ ಸಭಾಪತಿ - ವಿ,ವೆಂಕಟಪ್ಪ
=> ವಿಧಾನಸಭೆಯ ಏಕೈಕ ಮಹಿಳಾ ಸಭಾಪತಿ - ಕೆ.ಎಸ್.ನಾಗರತ್ನಮ್ಮ
=> ಕರ್ನಾಟಕ ಹೈಕೋರ್ಟಿನ ಮೊದಲ ಮುಖ್ಯ ನ್ಯಾಯಧೀಶ - ಆರ್ , ವೆಂಕಟರಾಮಯ್ಯ.
=> ಭಾರತದ ಉಪಗ್ರಹ ನಿಯಂತ್ರಣ ಕೇಂದ್ರವಿರಿವುದು - ಹಾಸನದಲ್ಲಿ
=> ಕಾಫಿ ಹಾಗೂ ಮೆಣಸು ಉತ್ಪಾದನೆಯಲ್ಲಿ ಕರ್ನಾಟಕವು - ಪ್ರಥಮ ಸ್ಥಾನದಲ್ಲಿದೆ.
ಭಾರತದಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕು ಯಾವಾಗ ಪ್ರಾರಂಭಿಸಲಾಯಿತು?
A)1982
B)1988
C)1975
D)1974
C✅
ಗ್ರಾಮೀಣ ಯುವ ಸ್ವ-ಉದ್ಯೋಗಕ್ಕಾಗಿ ತರಬೇತಿ ಒದಗಿಸಲಾಗುವ "TRYSEM" ಎಂಬ ಯೋಜನೆಯನ್ನು ಯಾವ ಪಂಚವಾರ್ಷಿಕ ಯೋಜನೆಯಲ್ಲಿ ಪ್ರಾರಂಭಿಸಲಾಯಿತು? ?
A)5 ನೇ ಯೋಜನೆ
B)6 ನೇ ಯೋಜನೆ
C)7 ನೇ ಯೋಜನೆ
D)8 ನೇ ಯೋಜನೆ
B✅
ಕೇಂದ್ರ ಸರ್ಕಾರ ವಿಧಿಸಿ ರಾಜ್ಯ ಸರ್ಕಾರ ಸಂಗ್ರಹಿಸಿ ರಾಜ್ಯ ಸರ್ಕಾರಗಳೇ ಅನುಭವಿಸುವ ತೆರಿಗೆ ಯಾವುದು?
A)ಪತ್ರಿಕಾಜಾಹೀರಾತು ತೆರಿಗೆ
B)ರೈಲ್ವೆ ತೆರಿಗೆ
C)ಅಬ್ಕಾರಿ ತೆರಿಗೆ
D)ಸ್ಟಾಂಪ್ ತೆರಿಗೆ
D✅
ವಿದೇಶಿ ಬಂಡವಾಳದ ಹೂಡಿಕೆ ಮತ್ತು ವಿದ್ಯುತ್ ಕ್ಷೇತ್ರದ ಸುಧಾರಣೆಗಾಗಿ ನೇಮಿಸಲಾದ ಕಮಿಟಿ ಯಾವುದು?
A)ಅಬೀದಹುಸೆನ್ ಕಮಿಟಿ
B)ಎನ್.ಕೆ.ಸಿಂಗ ಕಮಿಟಿ
C)ಓಂಕಾರ ಕಮಿಟಿ
D)ನರಸಿಂಹನ ಕಮಿಟಿ
B✅
"ಆರ್ಥಿಕ ಸಂವಿಧಾನ" ಎಂದು ಕರೆಯಲ್ಪಡುವ ಕೈಗಾರಿಕಾ ನೀತಿ ಯಾವುದು?
A)1956
B)1948
C)1991
D)1980
A✅
ಭಾರತದಲ್ಲಿ ಹಣ ಹೂಡಿದ ವಿದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ರಾಷ್ಟ್ರ USA. ಹಾಗಾದರೆ ಎರಡನೇ ಸ್ಥಾನದಲ್ಲಿರುವ ರಾಷ್ಟ್ರ ಯಾವುದು?
A)ಇಂಗ್ಲೆಂಡ್
B)ಜಪಾನ್
C)ಮಾರಿಷಿಯಸ್
D)ರಷ್ಯ
C✅
ಭಾರತದ ಸಗಟು ದರದ ಪ್ರಕಾರ ಕೆಳಗಿನ ಯಾವುದು ಅಧಿಕ ಬೆಲೆಯನ್ನು ಹೊಂದಿದೆ?
A)ಗ್ರಾಹಕರ ಬೆಲೆ ಸೂಚ್ಯಂಕ
B)ಸಗಟು ಬೆಲೆ ಸೂಚ್ಯಂಕ
C)ಹಣದ ಪೋರೈಕೆ
D)ಜೀವನ ಬೆಲೆ ಸೂಚ್ಯಂಕ
B✅
ರಾಷ್ಟ್ರೀಯ ಯೋಜನೆಯಲ್ಲಿ 'ರೋಲಿಗ್ ಪ್ಲ್ಯಾನ್ ಕಾನ್ಸಪ್ಟ್' ಪರಿಚಯಿಸಿದವರು ಯಾರು?
A)ಇಂದಿರಾ ಗಾಂಧಿ
B)ಜನತಾ ಪಕ್ಷ ಸರಕಾರ
C)ರಾಷ್ಟ್ರೀಯ ಸರಕಾರ
D)ರಾಜೀವ್ ಗಾಂಧಿ ಸರಕಾರ
ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಉಂಟಾಗುವದು, ಹಣದ ಚಲಾವಣೆ ಹೆಚ್ಚಾಗುವುದು, ಹಣದ ಕೊಳ್ಳುವ ಶಕ್ತಿ ಕಡಿಮೆಯಾಗುವುದು, ಬೇಡಿಕೆ ಮತ್ತು ಪೊರೈಕೆ ನಡುವೆ ಅಂತರ ಹೆಚ್ಚಾಗುವುದು ಮತ್ತು ಜನರ ಆದಾಯ ಹೆಚ್ಚಾದರು ಕೊಳ್ಳು ವ ಶಕ್ತಿ ಕಡಿಮೆಯಾಗುವುದು. ಈ ಪರಿಕಲ್ಪನೆ ಯನ್ನು ಏನೆಂದು ಕರೆಯುತ್ತಾರೆ?
A)ಇನ್ಪ್ಲೆಷನ್
B)ಡಿಪ್ಲೆಷನ್
C)ರಿಪ್ಲೆಷನ್
D)ಯಾವುದು ಅಲ್ಲ
A✅
ದಾದಾಬಾಯಿ ನವರೋಜಿಯವರು ರಾಷ್ಟ್ರೀಯ ಆದಾಯವನ್ನು ಪ್ರಥಮವಾಗಿ ಅಂದಾಜು ಮಾಡಿದ ವರ್ಷ?
A)1864
B)1868
C)1871
D)1872
B✅
ಈ ಕೆಳಕಂಡ ರಾಷ್ಟ್ರಗಳಲ್ಲಿ ಕಮಾಂಡ ಎಕಾನಾಮಿ ಹೊಂದಿರುವ ರಾಷ್ಟ್ರ ಯಾವುದು?
A)ಅಮೆರಿಕ
B)ಚೀನಾ
C)ಕ್ಯೂಬಾ
D)ಜಪಾನ್
C✅
ರಾಷ್ಟ್ರೀಯ ಕಡಿತ ಎಂದು ಕೆಳಗಿನ ಯಾವುದನ್ನು ಪರಿಗಣಿಲಾಗುವುದಿಲ್ಲ?
A)ಜೀವವಿಮಾ ನೀತಿಗಳು
B)ದೀರ್ಘಕಾಲದ ಸರಾಸರಿ ಬಾಂಡಗಳು
C)ಭವಿಷ್ಯನಿಧಿ
D)ರಾಷ್ಟ್ರೀಯ ಉಳಿತಾಯ ಪತ್ರಗಳು
D✅
ಭಾರತದಲ್ಲಿ ನೋಟು ಮುದ್ರಣಾಲಯ ಗಳು ಈ ಕೆಳಕಂಡ ಸ್ಥಳಗಳಲ್ಲಿ ಕಂಡುಬರುತ್ತವೆ?
1)ನಾಸಿಕ್
2)ಹೈದ್ರಾಬಾದ್
3)ಹೋಶಂಗಾಬಾದ
4)ಔರಂಗಾಬಾದ
5)ದೇವಾಸ್
ಕೆಳಗಿನ ಆಯ್ಕೆಯನ್ನುಮಾಡಿ
A)1,2,4
B)1,2,3,4
C)1,2,3,5
D)ಮೇಲಿನ ಎಲ್ಲವೂ
C✅
ಕೆಳಗಿನ ಯಾವ ವಿಧಾನವು ದೇಶದ ಆರ್ಥಿಕ ಬೆಳೆವಣಿಗೆಗೆ ತೆಗೆದುಕೊಳ್ಳುವ ಅತ್ಯುತ್ತಮ ಕ್ರಮ?
A)ರಾಷ್ಟ್ರೀಯ ಆದಾಯ
B)ಒಟ್ಟು ರಾಷ್ಟ್ರೀಯ ಉತ್ಪಾದನೆ
C)ಜಿಡಿಪಿ
D)ಯಾವುದು ಅಲ್ಲ
C✅
ಆರ್ಥಿಕ ಯೋಜನೆಯು ಈ ಕೆಳಕಂಡ ವಿಷಯಗಳಲ್ಲಿ ಬರುವುದು?
A)ಕೇಂದ್ರ ಪಟ್ಟಿ
B)ಸಮವರ್ತಿ ಪಟ್ಟಿ
C)ರಾಜ್ಯ ಪಟ್ಟಿ
D)ಯಾವುದೇ ನಿರ್ದಿಷ್ಟ ಪಟ್ಟಿ ಇಲ್ಲ
A✅
ಗಂಡು ಹಾಗೂ ಹೆಣ್ಣು ಗ್ಯಾಮೆಟಗಳ ಸಂಯೋಗವನ್ನು ಏನೆಂದು ಕರೆಯುತ್ತಾರೆ ?
a) ಐಸೋಗ್ಯಾಮಿ
b) ಹೆಟೆರೋಗ್ಯಾಮಿ
c) ಹೋಲೋಗ್ಯಾಮಿ
d) ಸಿಂಗ್ಯಾಮಿ✅
ಮೈಟೋಸಿಸ್ ಎನ್ನುವ ಜೀವಕೋಶ ವಿಭಜನೆ ಪ್ರಕ್ರಿಯೆಯಲ್ಲಿ ಸೆಂಟ್ರೋಮಿಯರ್ ಯಾವಾಗ ವಿಭಾಗಿಸಲ್ಪಡುತ್ತದೆ ?
a) ಎನಾಫೇಸ್✅
b) ಟೆಲೋಫೇಸ್
c) ಪ್ರೋಫೇಸ್
d) ಮೆಟಾಫೇಸ್
ಒಂದು ವಂಶವಾಹಿಯು ಇನ್ನೊಂದು ವಂಶವಾಹಿಯ ವ್ಯಕ್ತವಾಗುವಿಕೆಯನ್ನು ಅಡಗಿಸುವ ಕ್ರಿಯೆಯನ್ನು ಏನೆಂದು ಕರೆಯುತ್ತಾರೆ?
a) ಕಾಂಪ್ಲಿಮೆಂಟಾರಿಟಿ
b) ಎಪಿಸ್ಟಾಸಿಸ್✅
c) ಪ್ಲಿಯೋಟ್ರೋಪಿ
d) ಕೋಡೋಮಿನೆನ್ಸ್
ಸಂವೇದನಾ ಸೂಚಂಕವು ಈ ಕೆಳಕಂಡ ಏರಿಳಿತಗಳನ್ನು ಅಳತೆ ಮಾಡುತ್ತದೆ?
A)ರಾಷ್ಟ್ರೀಕ್ರುತ ಬ್ಯಾಂಕುಗಳು ಮತ್ತು ವಿದೇಶಿ ವಿನಿಮಯ ಮಾರುಕಟ್ಟೆ
B)ಶೇರು ಮಾರುಕಟ್ಟೆ
C)ವಿದೇಶೀ ವಿನಿಮಯ ಮಾರುಕಟ್ಟೆ ಮತ್ತು ಟ್ರೆಸರಿ ಬಿಲ್ಲುಗಳು
D)ಉತ್ಪನ್ನ ಮಾರುಕಟ್ಟೆ ಗುಣಕ ಮಾರುಕಟ್ಟೆ
B✅
ಭಾರತಿಯು ಅರ್ಥ ವ್ಯವಸ್ಥೆಗೆ ಸಂಬಂಧಿಸಿದಂತೆ ಈ ಕೆಳಗಿನವುಗಳನ್ನು ಪರಿಗಣಿಸಿ.
1)ಮುಕ್ತ ಮಾರುಕಟ್ಟೆ ಕಾರ್ಯಾಚರಣೆ
2)ಬ್ಯಾಂಕ ದರ
3)ಸಾರ್ವಜನಿಕ ಸಾಲ
4)ಸಾರ್ವಜನಿಕ ಆದಾಯ
ಮೇಲಿನವುಗಳನ್ನು ಪೈಕಿ ಯಾವುದು ಹಣಕಾಸು ನೀತಿಯ ಅಂಶಗಳಾಗಿವೆ?
A)1 ಮಾತ್ರ
B)1,2&3
C)1&2
D)1,3&4
C✅
ಭಾರತ ಸರ್ಕಾರ ಆರ್ಥಿಕ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲು ಉಧಾರಿಕರಣ, ಖಾಸಗಿಕರಣ ಮತ್ತು ಜಾಗತಿಕರಣ ಪ್ರತಿಕ್ರಿಯೆಗಳನ್ನು ಜಾರಿಗೆ ತಂದ ವರ್ಷ?
A)1990
B)1991
C)1992
D)1995
C✅
"NABARD" ರಚನೆಗೆ ಶಿಪಾರಸ್ಸು ಮಾಡಿದ ಸಮಿತಿ ಯಾವುದು?
A)ನರಸಿಂಹನ್ ಸಮಿತಿ
B)ಶಿವರಾಮನ್ ಸಮಿತಿ
C)ಹಿಲ್ಟನ್ಯಂಗ್ ಸಮಿತಿ
D)ಹಜಾರಿ ಸಮಿತಿ
B✅
ಲಿಯೊನಲ್ ರಾಬಿನ್ಸ್ ರವರ ಅರ್ಥಶಾಸ್ತ್ರದ ವ್ಯಾಖ್ಯೆ ಯಾವುದು?
A)ಸಂಪತ್ತಿನ ವ್ಯಾಖ್ಯೆ
B)ಕೊರತೆಯ ವ್ಯಾಖ್ಯೆ
C)ಕ್ಷೇಮಾಭಿವೃದ್ಧಿ ವ್ಯಾಖ್ಯೆ
D)ಮಾನವ ಅಭಿವೃದ್ಧಿ ವ್ಯಾಖ್ಯೆ
B✅
ಕೆಳಗಿನ ಯಾವ ಸಂಸ್ಥೆಯು ವಿಶ್ವಸಂಸ್ಥೆ ಸ್ಥಾಪನೆಗೂ ಮುನ್ನ ಅಸ್ತಿತ್ವದಲ್ಲಿತ್ತು?
A)ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ
B)ವಿಶ್ವ ಆರೋಗ್ಯ ಸಂಸ್ಥೆ
C)ಆಹಾರ ಮತ್ತು ಕ್ರುಷಿ ಸಂಸ್ಥೆ
D)ಯಾವುದು ಅಲ್ಲ
A✅
ಭೂಮಿಯ ಮೇಲೆ ಬೀಳುವ ಸೂರ್ಯನ ಬೆಳಕಿನಲ್ಲಿ ಶೇಕಡ ಎಷ್ಟನ್ನು ಸಸ್ಯಗಳು ದ್ಯುತಿ ಸಂಶ್ಲೇಷಣೆಗೆ ಉಪಯೋಗಿಸಿಕೊಳ್ಳುತ್ತವೆ.
A)೦.೦೨%
B)೮%
C)೦.೦೧%
D)೨೦%
Ans..A
ಬೂಷ್ಟು ಒಂದು .....
A.ಕೊಳಿತಿನಿ
B.ಪರಾವಲಂಬಿ
C.ಸ್ವಪೊಷಿತ
D.ಮಿಶ್ರಹಾರಿ
Ans..A
ಶುದ್ಧ ನೀರು ಒಂದು....
A.ತಟಸ್ಥ ದ್ರವ
B.ಆಮ್ಲೀಯ ದ್ರವ
C.ಪ್ರತ್ಯಾಮ್ಲೀಯ ದ್ರವ
D.ಕ್ಷಾರೀಯ ದ್ರವ
Ans A
ಹ್ಯುಮಸ್ ಪ್ರಮಾಣವು ಈ ಮಣ್ಣಿನಲ್ಲಿ ಅಂತ್ಯಂತ ಕಡಿಮೆ ಇರುತ್ತದೆ ...
A.ರಾವಿ ಮಣ್ಣು
B.ಮೆಕ್ಕಲು ಮಣ್ಣು
C.ಮರಳು ಮಣ್ಣು
D.ಎರೆ ಮಣ್ಣು
Answer C
ಇದನ್ನು ಜಲ ಪಾಷಣ ಎನ್ನುವರು
A.ರಾಂಬಿಕ್ ಗಂಧಕ
B.ಕೆಂಪು ಗಂಧಕ
C.ಬಿಳಿ ಗಂಧಕ
D.ಪ್ಲಾಸ್ಟಿಕ್ ಗಂದಕ
Answer C
ಭೌತಶಾಸ್ತ್ರ ವಿಭಾಗದಲ್ಲಿ ೨೦೧೫ ರ ನೊಬೆಲ್ ಪ್ರಶಸ್ತಿಯನ್ನು ಕಜಿಟ,ಡೊನಾಲ್ಡ ರವರಿಗೆ ನೀಡಲಾಯಿತು, ಅಂದಹಾಗೆ ಈ ಕೆಳಗಿನ ,ಯಾವ ಸಂಶೋಧನೆ ಗಾಗಿ ಪ್ರಶಸ್ತಿ ನೀಡಲಾಯಿತು?
A.ಮಲೇರಿಯಾ ರೋಗಕ್ಕೆ ಚಿಕಿತ್ಸೆ
B.DNA ಮರು ಜೋಡಣೆ
C.ನ್ಯೂಟ್ರಿನೋ ಕಣಗಳ ಸಂಶೋಧನೆ
D.ಹೃದಯ ಚಿಕಿತ್ಸೆ
Answer C
ಇದೊಂದು ಖಾರೀಪ್ ಬೆಳೆ..
A.ಭತ್ತ
B.ಹತ್ತಿ
C.ರಾಗಿ
D.ಮೇಲಿನ ಎಲ್ಲವೂ
Answer D
ಮಸೂರ ಅಶ್ರಗಗಳಲ್ಲಿ ಬಳಸುವ ಗಾಜು..
A.ಸೀಸದ ಗಾಜು
B.ಸೋಡಾ ಗಾಜು
C.ದೃಗ್ನಾರು ಗಾಜು
D.ಬೊರೋಸಿಲಿಕೇಟ್ ಗಾಜು
Answer A
ಸೆಂಟ್ರಲ್ ಡ್ರಗ್ಸ ಲ್ಯಾಬೋರೆಟರಿ ಇಲ್ಲಿದೆ..
A.ದೆಹಲಿ
B.ಕಲ್ಕತ್ತಾ
C.ಚೆನ್ಮೈ
D.ಬೆಂಗಳೂರು
Answer B
ಆಕಾಶದ ನೀಲಿ ಬಣ್ಣವು ಇದರಿಂದಾಗುವ ಒಂದು ಪರಿಣಾಮ
A.ಬೆಳಕಿನ ಚದುರುವಿಕೆ
B.ಬೆಳಕಿನ ಹೀರುವಿಕೆ
C.ಬೆಳಕಿನ ಪ್ರಸರಣ
D.ಬೆಳಕಿನ ಪ್ರತಿಪಲನ
Answer A
ಪೊಟಾಸಿಯಮ್ ಲ್ಯಾಟಿನ್ ಹೆಸರು
A.Kalium
B.Natrium
C.Arrum
D.Plumbum
Answer A
ಆವತ೯ ಕೋಷ್ಟಕದ 17ನೇ ಗುಂಪಿನ ಧಾತುಗಳಿಗೆ ಹೀಗೆನ್ನುವರು...
A.ಕ್ಷಾರ ಲೋಹಗಳು
B.ಭಸ್ಮ ಲೋಹಗಳು
C.ಹ್ಯಾಲೋಜನ್ಗಳು
D.ಜಡಾನೀಲಗಳು
Answer C
ಅಜೀ೯ತ ಗುಣಲಕ್ಷಣಗಳ ಅನುವಂಶೀಯತೆ ಸಿದ್ಧಾಂತ ಮಂಡಿಸಿದವರು..
A.ಲೂಹಿಪಾಶ್ಚರ್
B.ಚಾಲ್ಸ೯ ಡಾವೀ೯ನ್
C.ಲಾಮಾಕ್೯
D.ಒಪ್ಯಾರಿನ್
Answer C
ದೇಹದ ಸ್ನಾಯುಗಳ ಚಲನೆಯನ್ನು ನಿಯಂತ್ರಿಸುವ ಭಾಗ..
A.ಹಿಮ್ಮೆದುಳು
B.ಮುಮ್ಮೆದುಳು
C.ಮಧ್ಯದ ಮೆದುಳು
D.ಈ ಮೇಲಿನ ಎಲ್ಲವೂ
Answer A
ಸೊಳ್ಳೆಗಳ ಜೈವಿಕ ನಿಯಂತ್ರಣದಲ್ಲಿ ಈ ಜಾತಿಯ ಮೀನುಗಳನ್ನು
ಬಳಸಲಾಗುತ್ತದೆ.
A.ಶಾಕ್೯ ಮೀನು
B ಎಕ್ಸೋಸೀಟಸ್
C.ಗ್ಯಾಂಬೂಸಿಯ
D.ಸಮುದ್ರದ ಕುದುರೆ
Answer C
ಈ ಕೆಳಗಿನ ಯಾವ ಯೋಜನೆಯನ್ನು ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಮಿಷನ್ ಯೋಜನೆಯಾಗಿ ಪುನರ್ ರೂಪಿಸಲಾಗಿದೆ?
A)ಗ್ರಾಮೀಣ ರೋಜಗಾರ ಯೋಜನೆ
B)ಪ್ರಧಾನ ಮಂತ್ರಿ ರೋಜಗಾರ ಯೋಜನೆ
C)ಸ್ವರ್ಣ ಜಯಂತಿ ಗ್ರಾಮ ಸ್ವ ರೋಜಗಾರ ಯೋಜನೆ
D)ಗ್ರಾಮೀಣ ಯುವಕರಿಗೆ ಸ್ವ ಉದ್ಯೋಗ ತರಬೇತಿ ಯೋಜನೆ
Answer C
ಈ ಕೆಳಗಿನ ಯಾವ ಬ್ಯಾಂಕು ಭಾರತದ ಮೊದಲ "ಡಿಜಿಟಲ್ ಬ್ಯಾಂಕ್ ಆನ್ ಮೊಬೈಲ್" ಸೇವೆಯನ್ನು ಪ್ಯಾಕೆಟ್ ಎಂಬ ಹೆಸರಿನಲ್ಲಿ ಆರಂಬಿಸಿದೆ?
A)AXIS BANK
B)HDFC BANK
C)ICICI BANK
D)CORPORATION BANK
Answer C
53)ಹೈದರಾಲಿ ಯ ಬಿರುದು - - - ಫತೆ ಹೈದರ್ ಬಹದ್ದೂರ್.
54)ಒಂದನೇ ಆಂಗ್ಲೋ ಮೈಸೂರು ಯುದ್ಧh ಯಾವ ಒಪ್ಪಂದದೊಂದಿಗೆ ಅಂತ್ಯಗೊಂಡಿತು? - - - ಮದ್ರಾಸ್ ಒಪ್ಪಂದ. 1769.
55)2 ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿದ್ದ ಬ್ರಿಟಿಷ್ ಗವರ್ನರ್ ಜನರಲ್ - - - ವಾರನ್ ಹೇಸ್ಟಿಂಗ್ಸ್.
56) 3ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಇದ್ದ ಬ್ರಿಟಿಷ್ ಗವರ್ನರ್ ಜನರಲ್ - - - ಕಾರ್ನವಾಲೀಸ್.
57) 4ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಇದ್ದ ಬ್ರಿಟಿಷ್ ಗವರ್ನರ್ ಜನರಲ್ - - - - -ಲಾರ್ಡ್ ವೆಲ್ಲೆಸ್ಲಿ.
58) ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು - - - - ಲಾರ್ಡ್ ವೆಲ್ಲೆಸ್ಲಿ.
59) ಸಹಾಯಕ ಸೈನ್ಯ ಪದ್ಧತಿಗೆ ಸೇರಿದ ಮೊದಲ ದೇಶೀಯ ರಾಜ - - - ಹೈದರಾಬಾದ್ ನಿಜಾಮ.
60)ಅಭಿನವ ಕಾಳಿದಾಸ - - - ಬಸಪ್ಪ ಶಾಸ್ತ್ರಿ.
61) ಮೈಸೂರಿನ ಪ್ರಥಮ ಬ್ರಿಟಿಷ್ ರೆಸಿಡೆಂಟ್ - - - ಸರ್ ಬ್ಯಾರಿಕ್ಲೋಸ್.
62)ಮೈಸೂರು ಸಂಸ್ಥಾನದಲ್ಲಿ ಕಮಿಷನರ್ ಆಳ್ವಿಕೆ ಪ್ರಾರಂಭವಾಗಿದ್ದು- - - - 1831.
63)ರಾಜಧಾನಿಯನ್ನು ಮೈಸೂರಿನಿಂದ ಬೆಂಗಳೂರಿಗೆ ವರ್ಗಾಯಿಸಿದವರು - - - - ಮಾರ್ಕ ಕಬ್ಬನ್.
64)ಅಠಾರ ಕಛೇರಿಯನ್ನು ರದ್ದು ಮಾಡಿದವರು - - - ಮಾರ್ಕ ಕಬ್ಬನ್.
65)ಮೈಸೂರಿನಲ್ಲಿ ಕಮಿಷನರ್ ಆಳ್ವಿಕೆ ಆರಂಭಿಸಿದ ಗವರ್ನರ್ ಜನರಲ್ - - - - ಲಾರ್ಡ್ ವಿಲಿಯಂ ಬೆಂಟಿಂಕ್.
66)ಮೈಸೂರು ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸಿದವರು - - - ದಿವಾನ್ ರಂಗಾಚಾರ್ಲು.
67)ಮೈಸೂರು ಸಿವಿಲ್ ಸರ್ವಿಸಸ್ ಪರೀಕ್ಷೆ ಆರಂಭಿಸಿದ ದಿವಾನ್ - - - - ಕೆ.ಶೇಷಾದ್ರಿ ಅಯ್ಯರ್.
68)ಜೀವವಿಮಾ ಯೋಜನೆ ಜಾರಿಗೆ ತಂದ ದಿವಾನ್ - - - ಕೆ.ಶೇಷಾದ್ರಿ ಅಯ್ಯರ್.
69)ಭಾರತದಲ್ಲಿ ಮೊದಲು ವಿದ್ಯುತ್ ಸೌಲಭ್ಯ ಪಡೆದ ನಗರ - - - ಬೆಂಗಳೂರು.
70) ಒಕ್ಕಲಿಗರ ಸಂಘಘ ಸ್ಥಾಪನೆಗೆ ಶ್ರಮಿಸಿದ ದಿವಾನರು- - - - ಮಾಧವರಾವ್.
71)ಮಿರ್ಜಾ ಇಸ್ಮಾಯಿಲ್ ಅವರ ಬಿರುದು - - - - ಅಮೀನ್ - ಉಲ್ - ಮುಲ್ಕ್.
72)ರಾಜರ್ಷಿ ಎಂಬ ಬಿರುದು ಪಡೆದ ಮೈಸೂರಿನ ಒಡೆಯರ್ - - ನಾಲ್ವಡಿ ಕೃಷ್ಣರಾಜ ಒಡೆಯರ್.
73)ಮೈಸೂರು ಸಂಸ್ಥಾನದ ಕೊನೆಯ ದಿವಾನ್ - - - ರಾಮಸ್ವಾಮಿ ಮೊದಲಿಯಾರ್.
74)ಮೈಸೂರಿನಲ್ಲಿ ಹಿಂದುಳಿದವರಿಗೆ ಮೀಸಲಾತಿ ವರದಿಯನ್ನು ಮೊದಲ ಬಾರಿಗೆ ನೀಡಿದ ಸಮಿತಿ - - - ಜಸ್ಟೀಸ್ ಲೆಸ್ಲಿ ಮಿಲ್ಲರ್ ಕಮಿಟಿ.
75)ಸ್ವದೇಶಿ ಚಳುವಳಿಯ ನಾಯಕರು - - ಬಿ.ಜಿ.ತಿಲಕ್.
76)ಕರ್ನಾಟಕದಲ್ಲಿ ಮ್ಯಾಜಿನಿ ಕ್ಲಬ್ ಸ್ಥಾಪಿಸಿದವರು - - - ಹನುಮಂತ ರಾವ್ ದೇಶ್ ಪಾಂಡೆ.
77)ಕರ್ನಾಟಕ ಸಭಾ ಸ್ಥಾಪನೆಯಾದದ್ದು - - - 1916.
78)ಮೊದಲ ಬಾರಿಗೆ ಗಾಂಧೀಜಿಯವರು ಕರ್ನಾಟಕ ಕ್ಕೆ ಭೇಟಿ ನೀಡಿದ್ದು - - - 1915.
79)ಕರ್ನಾಟಕ ಸಭಾದ ಸ್ಥಾಪಕರು - - - ಆಲೂರು ವೆಂಕಟರಾವ್.
80)ಹಿಂದುಸ್ತಾನ್ ಸೇವಾದಳದ ಸ್ಥಾಪನೆ - - - - ಹುಬ್ಬಳ್ಳಿಯಲ್ಲಿ. ..ಎನ್.ಎಸ್. ಹರ್ಡೀಕರ್.
81)ಕರ್ನಾಟಕದ ಗಾಂಧೀ - - - ಹರ್ಡೀಕರ್ ಮಂಜಪ್ಪ.
82) ಕರ್ನಾಟಕ ಕೇಸರಿ - - - - ಗಂಗಾಧರ ರಾವ್ ದೇಶ್ ಪಾಂಡೆ.
83)ಗಂಗಾಧರ ರಾವ್ ದೇಶ್ ಪಾಂಡೆ ಯವರ ಬಿರುದು - - - ಕರ್ನಾಟಕ ಸಿಂಹ.
84)ಬೆಂಗಳೂರಿನ ಚರಕ ಸಂಘದ ಸ್ಥಾಪಕರು - - - ಜಿ.ದೇಶ್ ಪಾಂಡೆ.
85)ಹೋಂ ರೂಲ್ ಚಳುವಳಿ ಪ್ರಾರಂಭ ವಾದದ್ದು-----1916.
86)1924 ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳ - - - - ಬೆಳಗಾವಿ.
87)ಪ್ರಥಮ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು - - - ಗಂಗಾಧರ ರಾವ್ ದೇಶ್ ಪಾಂಡೆ.
88)ಗಾಂಧೀ ಜೀ ಅಸಹಕಾರ ಚಚಳುವಳಿಯನ್ನು ಆರಂಭಿಸಿದ್ದು.- - - 1920
89)ಕರ್ನಾಟಕ ಉಪ್ಪಿನ ಸತ್ಯಾಗ್ರಹದ ನಾಯಕರು.- - - ಎಂ.ಪಿ.ನಾಡಕರ್ಣಿ.- ಮೈಲಾರ ಮಹದೇವಪ್ಪ.
90)ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ನಡೆದ ಸ್ಥಳ - - - ಅಂಕೋಲ.
91)ಕರ್ನಾಟಕದ ಬಾರ್ಡೋಲಿ - - - ಅಂಕೋಲ.
92)ಶಿವಪುರ ಕಾಂಗ್ರೆಸ್ಸಿನ ಅಧ್ಯಕ್ಷರು - - - ಟಿ.ಸಿದ್ದಲಿಂಗಯ್ಯ.
93)ಕರ್ನಾಟಕ ಧ್ವಜ ಸತ್ಯಾಗ್ರಹ ಮೊದಲು ನಡೆದದ್ದು - - - ಶಿವಪುರ.
94)ಮೈಸೂರಿನ ಪ್ರಥಮ ಕಾಂಗ್ರೆಸ್ ಸಭೆ ನಡೆದದ್ದು - - 1938 - ಶಿವಪುರ ಕಾಂಗ್ರೆಸ್.
95)ಕರ್ನಾಟಕದ ಜಲಿಯನ್ ವಾಲಾಬಾಗ್ - - - ವಿಧುರಾಶ್ವತ್ಥ.
96)ಕರ್ನಾಟಕದಲ್ಲಿ ಸ್ವಾತಂತ್ರ್ಯ ಘೋಷಿಸಿಕೊಂಡ
ಪ್ರಥಮ ಹಳ್ಳಿ - - - - ಈಸೂರು.
97)ಅರಮನೆ ಸತ್ಯಾಗ್ರಹ ನಡೆದ ವರ್ಷ ಮತ್ತು
ಆಗಿನ ದಿವಾನ್ - - - - 1947. .ರಾಮಸ್ವಾಮಿ ಮೊದಲಿಯಾರ್.
98)ಅರಮನೆ ಸತ್ಯಾಗ್ರಹದ ನೇತಾರ - - - ಕೆ.ಸಿ.ರೆಡ್ಡಿ.
99)ಮೈಸೂರು ರಾಜ್ಯದ ಪ್ರಥಮ
ಮುಖ್ಯಮಂತ್ರಿ - - - ಕೆ.ಸಿ.ರೆಡ್ಡಿ.
100)ಕರ್ನಾಟಕ ವಿಧ್ಯಾವರ್ಧಕ ಸಂಘ
ಹೊರಡಿಸುತ್ತಿದ್ದ ಮಾಸ ಪತ್ರಿಕೆ - - - ಸುವಾಸನೆ.

No comments:
Post a Comment
ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you