For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ

ಭೂಗೋಳಶಾಸ್ತ್ರ ದ ಕೆಲವೊಂದು ಪ್ರಶ್ನೆಗಳು

ಭೂಗೋಳಶಾಸ್ತ್ರ ದ ಕೆಲವೊಂದು ಪ್ರಶ್ನೆಗಳು

1) ಏಷ್ಯಾದ ಅತ್ಯಂತ ಕೆಳಮಟ್ಟದ ಬಿಂದು ಯಾವುದು?

ಮೃತ ಸಮುದ್ರ

2) ಪ್ರಪಂಚದ ಭೂಖಂಡಗಳಲ್ಲಿ ದೊಡ್ಡದು ಯಾವುದು?

 ಏಷ್ಯಾ

3) ಏಷ್ಯಾ ಖಂಡದಲ್ಲಿರುವ ರಾಷ್ಟ್ರಗಳ ಸಂಖ್ಯೆ ಎಷ್ಟು?

48

4) ಏಷ್ಯ ಮತ್ತು ಆಫ್ರಿಕಾ ಖಂಡಗಳ ಗಡಿಯು ಸಾಮಾನ್ಯವಾಗಿ ಯಾವ
ಕಾಲುವೆಯ ಮುಖಾಂತರ ಹಾಯ್ದು ಹೋಗುತ್ತದೆ?

 ಸೂಯೇಜ್ ಕಾಲುವೆ

5) "ವೈಪರೀತ್ಯಗಳ ಖಂಡ" ಎಂದು ಯಾವ ಖಂಡವನ್ನು
ಕರೆಯುತ್ತಾರೆ?

  ಏಷ್ಯಾ

6) ಪ್ರಪಂಚದಲ್ಲೇ ಅತಿಹೆಚ್ಚು ಮಳೆ ಪಡೆಯುವ ರಾಜ್ಯ ಯಾವುದು?

ಮಾಸಿನ್ ರಾಮ್. (ಮೇಘಾಲಯ)

7) "ಮಾಸಿನ್ ರಾಮ್" ಅತಿಹೆಚ್ಚು ಮಳೆ ಅಂದರೆ ಎಷ್ಟು
ಸೆಂ.ಮೀ ಪಡೆಯುತ್ತದೆ?

1187 ಸೆಂ.ಮೀ.

8) ಏಷ್ಯಾ ಖಂಡದ ಒಟ್ಟು ಭೌಗೋಳಿಕ ವಿಸ್ತಿರ್ಣ ಸುಮಾರು ----
ಮಿಲಿಯನ್ ಚ.ಕಿ.ಮೀ.ಗಳು?

  44

9) ಪ್ರಪಂಚದ ಮೇಲ್ಮೈ ವಿಸ್ತಿರ್ಣದಲ್ಲಿ ಏಷ್ಯಾ ಖಂಡ -----
ಭಾಗದಷ್ಟಾಗಿದೆ?

   ಶೇ.33

10) ಯುರೋಪ್ ಮತ್ತು ಏಷ್ಯಗಳನ್ನು ಒಟ್ಟುಗೂಡಿಸಿ ----- ಎನ್ನುವರು?

  ಯೂರೆಷ್ಯ

11) ಏಷ್ಯಾ ಖಂಡವು ಮೂರು ಕಡೆ ------ & ಒಂದು ಕಡೆ -------
ಭಾಗದಿಂದಾವರಿಸಿದೆ?

   ಸಾಗರಗಳು & ಭೂಭಾಗ

12) ಏಷ್ಯಾ ಖಂಡದ ಉತ್ತರಕ್ಕೆ ಯಾವ ಸಾಗರವಿದೆ?

  ಆಕ್ಟಿರ್ಕ್

13) ಏಷ್ಯಾ ಖಂಡದ ಪೂರ್ವ ಭಾಗದಲ್ಲಿ ಯಾವ ಸಾಗರವಿದೆ?

  ಪೆಸಿಫಿಕ್

14) ಏಷ್ಯಾ ಖಂಡದ ದಕ್ಷಿಣದಲ್ಲಿ ಯಾವ ಸಾಗರವಿದೆ?

 ಹಿಂದೂ ಮಹಾಸಾಗರ

15) ಏಷ್ಯಾ ಖಂಡದ ಪಶ್ಚಿಮಕ್ಕೆ ಯಾವ ಖಂಡವಿದೆ?

 ಯುರೋಪ್

16) ಬಾಕ್ಸೈಟ್ ------ ಲೋಹ.

 ಕಬ್ಬಿಣೇತರ

17) ಪ್ರಪಂಚದಲ್ಲಿ ಅತಿಹೆಚ್ಚು ಕಲ್ಲಿದ್ದಲು ನಿಕ್ಷೇಪ
ಹೊಂದಿರುವ ರಾಷ್ಟ್ರ ಯಾವುದು?

 ಚೀನಾ

18) ಕ್ಷೇತ್ರ ಮತ್ತು ಜನಸಂಖ್ಯೆ ಎರಡರಲ್ಲೂ ಏಷ್ಯಾದ ಚಿಕ್ಕದೇಶ
ಯಾವುದು?

  ಮಾಲ್ಡೀವ್ಸ್

19) "ಮಂಚೂರಿಯ" ಕೈಗಾರಿಕಾ ಪ್ರದೇಶ ಯಾವ ದೇಶದಲ್ಲಿದೆ?

 ಚೀನಾ

20) ಪ್ರಪಂಚದಲ್ಲೇ ಅತಿಹೆಚ್ಚು "ಪೆಟ್ರೋಲಿಯಂ" ಉತ್ಪಾದಿಸುವ ದೇಶ
ಯಾವುದು?

  ಸೌದಿ ಅರೇಬಿಯಾ

21) ಏಷ್ಯಾ ಖಂಡದಲ್ಲಿ ಸುಮಾರು ----- ಬಿಲಿಯನ್
ಜನಸಂಖ್ಯೆಯಿದೆ?

  4.2

22) ಪ್ರಮುಖ ಕೈಗಾರಿಕೆ ಮತ್ತು ಕೈಗಾರಿಕಾ ಚಟುವಟಿಕೆಗಳನ್ನುಳ್ಳ ಪ್ರದೇಶಕ್ಕೆ
-------- ಎನ್ನುವರು.

 ಕೈಗಾರಿಕಾ ಪ್ರದೇಶ

23) "ಕಹೀನ್" ಕೈಗಾರಿಕಾ ಪ್ರದೇಶವು ಯಾವ ದೇಶದಲ್ಲಿದೆ?

  ಜಪಾನ್

24) ಹೂಗ್ಲಿ : ಕೊಲ್ಕತ್ತಾ ಪ್ರದೇಶ :: ಮುಂಬಯಿ : ------.

 ಪುಣೆ ಪ್ರದೇಶ

25) ಪ್ರಪಂಚದ ಅತಿ ಎತ್ತರವಾದ ಪ್ರಸ್ಥಭೂಮಿ ಯಾವುದು?

 ಟಿಬೆಟ್

26) ಪ್ರಪಂಚದ ಅತ್ಯಂತ ವಿಶಾಲವಾದ ಒಳನಾಡಿನ ಜಲರಾಶಿ
ಯಾವುದು?

  ಕ್ಯಾಸ್ಪಿಯನ್ ಸಮುದ್ರ

27) Petra ಎಂದರೆ ------.

 ಕಲ್ಲು

28) Oleum ಎಂದರೆ -----.

 ತೈಲ

29) "ವುಹಾನ್" ಕೈಗಾರಿಕಾ ಪ್ರದೇಶ ಯಾವ ರಾಷ್ಟ್ರದಲ್ಲಿದೆ?

 ಚೀನಾ

30) ಪ್ರಪಂಚದಲ್ಲೇ ಆಳವಾದ ಸರೋವರ ಯಾವುದು?

   ಬೈಕಲ್ ಸರೋವರ

31) "ಬೈಕಲ್ ಸರೋವರ" ಎಲ್ಲಿದೆ?

 ದಕ್ಷಿಣ ಸೈಬೀರಿಯಾ

32) "ಪ್ರಪಂಚದ ಮೇಲ್ಚಾವಣೆ" ಎಂದು ಯಾವುದನ್ನು ಕರೆಯಲಾಗಿದೆ?

 ಟಿಬೆಟ್

33) ಏಷ್ಯಾ ಖಂಡದ ಅತ್ಯಂತ ಎತ್ತರವಾದ ಬಿಂದು ಯಾವುದು?

  ಮೌಂಟ್ ಎವರೆಸ್ಟ್

34) ಮೌಂಟ್ ಎವರೆಸ್ಟ್ ನ ಎತ್ತರವೇಷ್ಟು?

 8848 ಮೀ

35) ಪ್ರಪಂಚದಲ್ಲೇ ಹೆಚ್ಚಿನ ಸಂಖ್ಯೆಯ ಹಿಮನದಿಗಳು ಯಾವ
ಪರ್ವತ ಸರಣಿಗಳಲ್ಲಿವೆ?

 ಕಾರಾಕೊರಂ

36) "ಹಾನ್ಶಿನ್" ಕೈಗಾರಿಕಾ ಪ್ರದೇಶ ಯಾವ ದೇಶದಲ್ಲಿದೆ?

 ಜಪಾನ್

37) ಪೆಟ್ರೋಲಿಯಂ ಶಬ್ದ ಯಾವ ಭಾಷೆಯ ಎರಡು ಪದಗಳಿಂದ
ಸಂಯೋಜಿತವಾದದ್ದು?

   ಲ್ಯಾಟಿನ್

38) ಸಮಶೀತೋಷ್ಣ ವಲಯದ ಹುಲ್ಲುಗಾವಲನ್ನು -------
ಎನ್ನುವರು?

  ಸ್ಟೆಪ್ಪಿ

39) ಟಂಡ್ರ ಸಸ್ಯವರ್ಗವು ಯಾವ ಕರಾವಳಿಯ ಉದ್ದಕ್ಕೂ ಕಿರಿದಾದ
ಭಾಗದಲ್ಲಿ ಕಂಡು ಬರುತ್ತದೆ?

  ಆಕ್ಟಿರ್ಕ್

40) ಏಷ್ಯಾ ಖಂಡದಲ್ಲಿ ಯಾವ ಮಾರುತಗಳಿಂದ ಬೇಸಿಗೆಯಲ್ಲಿ
ಹೆಚ್ಚು ಮಳೆಯಾಗುತ್ತದೆ?

  ನೈರುತ್ಯ ಮಾನ್ಸೂನ್

41) ಏಷ್ಯಾದ ಜನರ ಪ್ರಮುಖ ವೃತ್ತಿ ಯಾವುದು?

 ವ್ಯವಸಾಯ

42) ಚೀನಾದ ನೈರುತ್ಯಕ್ಕೆ ಯಾವ ಪ್ರಸ್ಥಭೂಮಿಯಿದೆ?

  ಯುನ್ನಾನ್

43) "ಶಾನ್ ಪ್ರಸ್ಥಭೂಮಿ" ಯಾವ ರಾಷ್ಟ್ರದಲ್ಲಿದೆ?

  ಮಯನ್ಮಾರ್

44) ದಕ್ಷಿಣ ಏಷ್ಯಾದಲ್ಲಿಯೇ ಅತಿದೊಡ್ಡ ದೇಶ ಯಾವುದು?

 ಭಾರತ

45) "ಅಮುರ್" ನದಿ ಯಾವ ದೇಶದಲ್ಲಿ ಕಂಡು ಬರುವುದು?

  ರಷ್ಯಾ

46) "ಹ್ಯಾಂಗ್ ಹೊ" ನದಿ ಯಾವ ದೇಶದಲ್ಲಿ ಕಂಡು
ಬರುವುದು?

  ಚೀನಾ

47) ಏಷ್ಯಾದ ಪ್ರಮುಖ ಆಹಾರ ಬೆಳೆಗಳು ಯಾವು?

 ಭತ್ತ ಮತ್ತು ಗೋಧಿ

48) ಏಷ್ಯಾ ಖಂಡದಲ್ಲಿಯೇ ಭತ್ತ ಉತ್ಪಾದಿಸುವ ಪ್ರಮುಖ ದೇಶಗಳು
ಯಾವು?

   ಚೀನಾ ಮತ್ತು ಭಾರತ

49) ಪ್ರಪಂಚದಲ್ಲಿ ಎರಡನೆಯ ಪ್ರಮುಖ ಕಬ್ಬು ಉತ್ಪಾದಿಸುವ
ರಾಷ್ಟ್ರ ಯಾವುದು?

  ಭಾರತ

50) "ಚಾಂಗ್ ಜಿಯಾಂಗ್" ಕೈಗಾರಿಕಾ ಪ್ರದೇಶ ಯಾವ ದೇಶದಲ್ಲಿದೆ?

 ಚೀನಾ

51) "ಐಸೆ ಕೊಲ್ಲಿ" ಕೈಗಾರಿಕಾ ಪ್ರದೇಶವು ಯಾವ ದೇಶದಲ್ಲಿದೆ?

  ಜಪಾನ್
Share:

No comments:

Post a Comment

ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com