For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ

ವರ್ತುಲಗಳು ಒಲಿಂಪಿಕ್ ಚಿಹ್ನೆ.

ವರ್ತುಲಗಳು ಒಲಿಂಪಿಕ್ ಚಿಹ್ನೆ.

📗ಶ್ವೇತವರ್ಣದ ಒಲಿಂಪಿಕ್ ಧ್ವಜದಲ್ಲಿರುವ ೫ ವರ್ತುಲಗಳ ವರ್ಣ ತಿಳಿಸಿ?
 ಕೆಂಪು,ನೀಲಿ,ಹಸಿರು,ಹಳದಿ ಹಾಗೂ ಕಪ್ಪು ಇವೇ ಆ ಐದು ವರ್ಣಗಳು

📗ಒಲಂಪಿಕ್ ಚಕ್ರಗಳು  ಬಳೆಗಳು  ಬಿಂಬಿಸುವ ಪ್ರಪಂಚದ ಐದು ಖಂಡಗಳನ್ನು ತಿಳಿಸಿ?
 ೧.ಏಷ್ಯಾ, ೨.ಯೂರೋಪ್, ೩.ಆಫ್ರಿಕ, ೪.ಆಸ್ಟ್ರೇಲಿಯಾ, ೫.ಉತ್ತರ ಮತ್ತು ದಕ್ಷಿಣ ಅಮೇರಿಕಾಗಳು

📗ಒಲಿಂಪಿಕ್ ನ ಮೂಲ ಧ್ಯೇಯ ತಿಳಿಸಿ?
ಲ್ಯಾಟಿನ್ ಭಾಷೆಯ, "ಸಿಟಿಯಸ್, ಆಲ್ಟಿಯಸ್, ಫೋರ್ಟಿಯಸ್"; ಅಂದರೆ"ಕ್ಷಿಪ್ರವಾಗಿ,ಎತ್ತರಕ್ಕೆ ಹಾಗೂ ಬಲಿಷ್ಠ" ಎಂಬುದಾಗಿದೆ

📗ಒಲಿಂಪಿಕ್ ಕ್ರೀಡಾಕೂಟದ ಎರಡು ವಿಧಗಳು?
ಬೇಸಗೆಯ ಕ್ರೀಡಾಕೂಟಗಳು ಹಾಗೂ ಚಳಿಗಾಲದ ಕ್ರೀಡಾಕೂಟಗಳೆಂದು ವರ್ಗೀಕರಿಸಲಾಗಿದೆ.

📗೧೯೯೨ ರವರೆಗೆ ಎರಡೂ ಕ್ರೀಡಾಕೂಟಗಳನ್ನು ಒಂದೇ ವರ್ಷದಲ್ಲಿ ನಡೆಸಲಾಗುತ್ತಿತ್ತು ನಂತರ ಕ್ರೀಡಾಕೂಟಗಳ ನಡುವಿನ  ಅಂತರ ಎಷ್ಟು?
ನಂತರ ಇವುಗಳ ಮಧ್ಯೆ ಎರಡು ವರ್ಷಗಳ ಅಂತರವಿರಿಸಲಾಗಿದೆ.

📗ಆಧುನಿಕ ಒಲಿಂಪಿಕ್‌ನ ಪ್ರವರ್ತಕ?
ಬ್ಯಾರನ್‌ ಡಿ. ಕೋಬರ್ಟ್

📗ಚಳಿಗಾಲದ ಓಲಂಪಿಕ್ಸ್ ಕ್ರೀಡೆಗಳು ಆರಂಭವಾಗಿದ್ದು ಯಾವಾಗ?
1924 ರಲ್ಲಿ,

📗.2016 ರ 31 ನೇ ಓಲಂಪಿಕ್ಸ್ ಕ್ರೀಡಾಕೂಟಗಳು ಎಲ್ಲಿ ನಡೆದವು?
 ರಿಯೊ ಡಿ ಜನೈರೊ(ಬ್ರೆಜಿಲ್)ನಲ್ಲಿ

📗2020 32ನೇ ಓಲಂಪಿಕ್ಸ್ ಕ್ರೀಡಾಕೂಟಗಳು ಎಲ್ಲಿ ನಡೆಯಲಿವೆ?
ಟೋಕಿಯೋ(ಜಪಾನ)ನಲ್ಲಿ ಜರುಗಲಿವೆ.

📗2014 ರ 22 ನೇ ಚಳಿಗಾಲದ ಓಲಂಪಿಕ್ಸ್ ಕ್ರೀಡಾಕೂಟಗಳು ಜರುಗಿದ್ದು?
ಸೋಚಿ(ರಷ್ಯಾ)

📗2018 ರಲ್ಲಿ 23ನೇ ಚಳಿಗಾಲದ ಕ್ರೀಡಾಕೂಟಗಳು ಎಲ್ಲಿ ಜರುಗಲಿವೆ?
ಪಿಯಾಂಗಚಾಂಗ್ (ದಕ್ಷಿಣ ಕೊರಿಯಾ)ಜರುಗಲಿವೆ.

📗ಭಾರತ ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದು ಯಾವಾಗ?
 1920 ರಲ್ಲಿ.(6ನೇ ಕ್ರೀಡಾಕೂಟ ಬೆಲ್ಜಿಯಂ ನಲ್ಲಿ)

📗ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಪದಕ ಜಯಿಸಿದ ಮೊದಲ ಭಾರತೀಯ?
ಕೆ.ಡಿ.ಜಾಧವ 1952 ಹೆಲಿಂಕ್ಸಿ(ಫೀನಲ್ಯಾಂಡ್) ನಡೆದ ಕ್ರೀಡಾಕೂಟಗಳಲ್ಲಿ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದರು.

📗ಏಷ್ಯಾ ಖಂಡದಲ್ಲಿ ಮೊದಲ ಬಾರಿಗೆ ಓಲಂಪಿಕ್ಸ್ ಕ್ರೀಡಾಕೂಟಗಳು ಜರುಗಿದ್ದು ?
1940ರಲ್ಲಿ ಜಪಾನಿನ ಟೋಕಿಯೋದಲ್ಲಿ (12 ನೇಕ್ರೀಡಾಕೂಟಗಳು)

📗ಕಾಮನ್ವೆಲ್ತ್ ಕ್ರೀಡೆಗಳು
ಪ್ರಾರಂಭವಾದ ವರ್ಷ?
೧೯೩೦ರಲ್ಲಿ

📗1930ರ ಮೊದಲ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಿದ ರಾಷ್ಟ್ರ?
 ಕೆನಡಾ

📗ಭಾರತ ಮೊದಲ ಬಾರಿಗೆ ಕಾಮನ್ವೆಲ್ತ್ ಕ್ರೀಡೆಗಳಲ್ಲಿ ಭಾಗವಹಿಸಿದ್ದು?
1934 ರಲ್ಲಿ ಲಂಡನ್ ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡೆಗಳಲ್ಲಿ.

📗5 ಸಲ ಕಾಮನ್ವೆಲ್ತ್ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಅತಿಹೆಚ್ಚು ಕ್ರೀಡಾಕೂಟಗಳನ್ನು ಆಯೋಜಿಸಿದ ಪ್ರಥಮ ರಾಷ್ಟ್ರ ಎನ್ನುವ ಖ್ಯಾತಿಗೆ ಒಳಗಾಗಿರುವುದು?
ಆಸ್ಟ್ರೇಲಿಯಾ

📗2010 ರಲ್ಲಿ 19ನೇ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಿದ ರಾಷ್ಟ್ರ?
ಭಾರತ

📗2018 ರ ಕಾಮನ್ವೆಲ್ತ್ ಕ್ರೀಡಾಕೂಟಗಳು ಎಲ್ಲಿ ಜರುಗಲಿವೆ?
ಆಸ್ಟ್ರೇಲಿಯಾದಲ್ಲಿ.

📗69 ಕೆ,ಜಿ ಭಾರ ಎತ್ತುವ ಸ್ಪರ್ಧೆಯಲ್ಲಿ ಕಂಚಿನ ಪದಕ  ಗೆದ್ದ ಭಾರತದ ಮೊದಲ ಮಹಿಳೆ?
ಕರ್ಣಂ ಮಲ್ಲೇಶ್ವರಿ

📗ಶೂಟಿಂಗನಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಜಯಿಸಿದ ಮೊದಲ ಭಾರತೀಯ?
ಅಭಿನವ ಬಿಂದ್ರಾ

📗ಡಬ್ಲ್ಯುಡಬ್ಲ್ಯುಇ ಗೆ ಆಯ್ಕೆಯಾದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಕೀರ್ತಿಗೆ ಪಾತ್ರರಾದವರು?
ಕವಿತಾ ದೇವಿ

📗ಒಲಿಂಪಿಕ್ಸ್‌ ಬ್ಯಾಡ್ಮಿಂಟನ್ ಸಿಂಗಲ್ಸ್ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಆಟಗಾರ್ತಿ?
ಪಿ,ವಿ ಸಿಂಧು

📗ಒಲಂಪಿಕ್ ಬೇಸಿಗೆ ಗೇಮ್ಸ್ಗಾಗಿ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು?
ಗೀತಾ ಫೋಗಟ್

📗ಒಲಂಪಿಕ್ ಬೇಸಿಗೆ ಗೇಮ್ಸ್ಗಾಗಿ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು?
ಗೀತಾ ಫೋಗಟ್

📗ಓಲಂಪಿಕ್ ಕ್ರೀಡಾಕೂಟದಲ್ಲಿ ವೈಯಕ್ತಿಕ ಚಿನ್ನದ ಪದಕವನ್ನು ಗೆದ್ದ ಮೊದಲ ಭಾರತೀಯ?
ಅಭಿನವ್ ಬಿಂದ್ರಾ

📗2016 ಬೇಸಿಗೆ ಒಲಿಂಪಿಕ್ಸ್ ಬದಲಾಯಿಸಿ
ರಿಯೊ 2016 ಒಲಂಪಿಕ್ಸ್ಗೆ ತನ್ನ ಕ್ಷೇತ್ರದಲ್ಲಿ ಅರ್ಹತೆ ಪಡೆದ ಏಕೈಕ ಭಾರತೀಯ ಮಹಿಳೆ ?
 ಮನ್ಪ್ರೀತ್ ಕೌರ್.

📗ರಿಯೊ ಡಿ ಜನೈರೊದಲ್ಲಿ ನಡೆದ ಒಲಿಂಪಿಕ್ಸ್‌ ಜಿಮ್ನಾಸ್ಟಿಕ್ಸ್‌ನಲ್ಲಿ ಸ್ಪರ್ಧಿಸಿದ ಭಾರತದ ಪ್ರಥಮ ವನಿತೆ?
ದೀಪಾ ಕರ್ಮಾಕರ್

📗2016 ಆಗಸ್ಟ್ 5 ರಿಂದ 21 ಆಗಸ್ಟ್ ವರೆಗೆ ಎಲ್ಲಿ ರಿಯೋ ಒಲಂಪಿಕ್ಸ್  ನಡೆಯಿತು?
 ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆಯಿತು.

📗೨೦೧೬ ರ ರಿಯೊ ಒಲಿಂಪಿಕ್ಸ್‌ನಲ್ಲಿ ರಾಜೀವ್ ಗಾಂಧಿ ಖೇಲ್‌ ರತ್ನ ಪ್ರಶಸ್ತಿ ಪಡೆದವರು?
ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಪಿ.ವಿ. ಸಿಂಧು,
ಕಂಚಿನ ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್,
ಜಿಮ್ನಾಸ್ಟಿಕ್ಸ್ ಪಟುದೀಪಾ ಕರ್ಮಾಕರ್ರಮ್, ಶೂಟರ್ ಚಿತು ರಾಯ್ಅವರು

📗ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿಯ ನಗದು ಬಹುಮಾನದ ಮೊತ್ತ?
7.5 ಲಕ್ಷ

📗ರಿಯೋ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ತಂದವರು?
 “ಸಾಕ್ಷಿಮಲ್ಲಿಕ್”(ಒಲಿಂಪಿಕ್ಸ್‌ನ ಮಹಿಳೆಯರ ಕುಸ್ತಿ 58 ಕೆ.ಜಿ ಫ್ರೀ ಸ್ಟೈಲ್ ವಿಭಾಗದಲ್ಲಿ ರಿಪಿಚೇಜ್ ಸ್ಪರ್ಧೆಯಲ್ಲಿ ಕಂಚು ಪದಕ ಗೆದ್ದರು)

📗ಏಷ್ಯನ್ ಅಥ್ಲೆಟಿಕ್ ಫೆಡರೇಷನ್ ಅಧಿಕೃತವಾಗಿ ಮೊದಲು ಎಲ್ಲಿ  ಉದ್ಘಾಟಿಸಲಾಯಿತು?
 ೧೩ ಫೆಬ್ರವರಿ ೧೯೪೯ ರಲ್ಲಿ  ನವದಹೆಲಿಯಲ್ಲಿ

📗2013 - ಮೊದಲ ಏಷ್ಯನ್ ಕ್ರೀಡಾ ಅಥ್ಲೆಟಿಕ್ ಸಭೆಯಲ್ಲಿ 3000 ಮೀ ಓಟದಲ್ಲಿ ಚಿನ್ನದ ಪದಕ ಗೆದ್ದವರು?
ಚಿತ್ರಾ ಪು

📗ಮೈಲಿನಲ್ಲಿ ಏಷ್ಯಾದ ರಾಣಿ" ಎಂಬ ಟ್ಯಾಗ್ ಅನ್ನು ಗಳಿಸಿದರು?
Share:

No comments:

Post a Comment

ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com