For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ

ಸಮಾನ್ಯ ವಿಜ್ಞಾನ

1.ಭೂಮಿಯ ಮೇಲೆ ಬೀಳುವ ಸೂರ್ಯನ ಬೆಳಕಿನಲ್ಲಿ ಶೇಕಡ ಎಷ್ಟನ್ನು ಸಸ್ಯಗಳು ದ್ಯುತಿ ಸಂಶ್ಲೇಷಣೆಗೆ ಉಪಯೋಗಿಸಿಕೊಳ್ಳುತ್ತವೆ.

೦.೦೨%

2.ಬೂಷ್ಟು ಒಂದು .....

ಕೊಳಿತಿನಿ

3.ಶುದ್ಧ ನೀರು ಒಂದು....

ತಟಸ್ಥ ದ್ರವ

4.ಹ್ಯುಮಸ್ ಪ್ರಮಾಣವು ಈ ಮಣ್ಣಿನಲ್ಲಿ ಅಂತ್ಯಂತ ಕಡಿಮೆ ಇರುತ್ತದೆ ..

ಮರಳು ಮಣ್ಣು

5.ಇದನ್ನು ಜಲ ಪಾಷಣ ಎನ್ನುವರು.

ಬಿಳಿ ರಜಂಕ

6.ಭೌತಶಾಸ್ತ್ರ ವಿಭಾಗದಲ್ಲಿ ೨೦೧೫ ರ ನೊಬೆಲ್ ಪ್ರಶಸ್ತಿಯನ್ನು ಕಜಿಟ,ಡೊನಾಲ್ಡ ರವರಿಗೆ ನೀಡಲಾಯಿತು, ಅಂದಹಾಗೆ ಈ ಕೆಳಗಿನ ,ಯಾವ ಸಂಶೋಧನೆ ಗಾಗಿ ಪ್ರಶಸ್ತಿ ನೀಡಲಾಯಿತು?

ನ್ಯೂಟ್ರಿನೋ ಕಣಗಳ ಸಂಶೋಧನೆ

07 ಇದೊಂದು ಖಾರೀಪ್ ಬೆಳೆ..

ಭತ್ತ, ಹತ್ತಿ, ರಾಗಿ

8.ಮಸೂರ ಅಶ್ರಗಗಳಲ್ಲಿ ಬಳಸುವ ಗಾಜು..

ಸೀಸದ ಗಾಜು

9.ಸೆಂಟ್ರಲ್ ಡ್ರಗ್ಸ ಲ್ಯಾಬೋರೆಟರಿ ಇಲ್ಲಿದೆ..

ಕಲ್ಕತ್ತಾ

10.ಆಕಾಶದ ನೀಲಿ ಬಣ್ಣವು ಇದರಿಂದಾಗುವ ಒಂದು ಪರಿಣಾಮ

ಬೆಳಕಿನ ಚದುರುವಿಕೆ

11.ಪೊಟಾಸಿಯಮ್ ಲ್ಯಾಟಿನ್ ಹೆಸರು

 Kalium

12.ಆವತ೯ ಕೋಷ್ಟಕದ 17ನೇ ಗುಂಪಿನ ಧಾತುಗಳಿಗೆ ಹೀಗೆನ್ನುವರು...

ಹ್ಯಾಲೋಜನ್ಗಳು

13.ಅಜೀ೯ತ ಗುಣಲಕ್ಷಣಗಳ ಅನುವಂಶೀಯತೆ ಸಿದ್ಧಾಂತ ಮಂಡಿಸಿದವರು..

ಲಾಮಾಕ್೯

14.ದೇಹದ ಸ್ನಾಯುಗಳ ಚಲನೆಯನ್ನು ನಿಯಂತ್ರಿಸುವ ಭಾಗ..

ಹಿಮ್ಮೆದುಳು

15.ಸೊಳ್ಳೆಗಳ ಜೈವಿಕ ನಿಯಂತ್ರಣದಲ್ಲಿ ಈ ಜಾತಿಯ ಮೀನನ್ನುಬಳಸಲಾಗುತ್ತದೆ

ಗ್ಯಾಂಬೂಸಿಯ

16.*ನೀದ್ರಾರೋಗ* ಈ ಖಾಯಿಲೆ ಉಂಟುಮಾಡುವ ಜೀವಿ

ಟ್ರೈಪನೊಸೋಮಾ

17. ಗ್ಲುಮಟಿಕ್ ಆಮ್ಲ ಈ ಕೆಳಕಂಡ ಪದಾರ್ಥದಲ್ಲಿ ಕಾಣಬಹುದು

 ಗೋಧಿ

18.ಮೆಂಡಲೀವನ ದ್ವಿ-ತಳೀಕರಣ ಅನುಪಾತವು

9:3:3:1

19. ಮೂಳೆಮುರಿ ಜ್ವರ ಎಂದು ಕರೆಯಲ್ಪಡುವ ರೋಗ ಯಾವುದು?

ಡೆಂಗ್ಯೂಜ್ವರ

20.ಇವುಗಳಲ್ಲಿ ಕೆಂಪು ಶೈವಲ

ಪಾಲಿಸೈಪೋನಿಯಾ

21.The Descent of man ಪುಸ್ತಕ ರಚಿಸಿದವರು

ಡಾವೀ೯ನ್

22.ವಾಹನಗಳಲ್ಲಿ ಹಿನ್ನೋಟ ದಪ೯ಣವಾಗಿ ಉಪಯೋಗಿಸುವ ದಪ೯ಣ.?

ಪೀನ ದಪ೯ಣ

23.ಕೆಂಪು ರಕ್ತಕಣಗಳ ಜೀವಿತಾವದಿ

120 ದಿನ

24.ಜೀವಿ ಉಗಮವಾಗುವಾಗ ಭೂಮಿಯ ವಾತವರಣದಲ್ಲಿ ಈ ಕೆಳಗಿನ ಯಾವ ಅನಿಲದಲ್ಲಿದೆ?

 ಆಕ್ಸಿಜನ್
Share:

No comments:

Post a Comment

ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com