For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ

*ಪ್ರಪಂಚದ ಭೂಗೋಳದ ಕೆಲವು ಮಾದರಿ ಪ್ರಶ್ನೆಗಳು*

*ಪ್ರಪಂಚದ ಭೂಗೋಳದ ಕೆಲವು ಮಾದರಿ ಪ್ರಶ್ನೆಗಳು*

1)ಭಾರತದ ಜನಸಂಖ್ಯೆ ಸುಮಾರ ?

121 ಕೋಟಿ

2)ಜನಸಂಖ್ಯೆಯಲ್ಲಿ ಭಾರತ ಪಡೆದಿರುವ ಸ್ಥಾನ ?

 2 ನೇ ಸ್ಥಾನ

3) ಜನಸಂಖ್ಯೆಲ್ಲಿ ಪ್ರಥಮ ಸ್ಥಾನ ಪಡೆದಿರುವ ರಾಷ್ಟ್ರ?

ಚೀನಾ

4) ಬಾರತದಲ್ಲಿಯ ಸಸ್ಯ ಜಾತಿಯ ಸಂಖ್ಯೆ?

47,000 ಬಗೆ

5) ಭಾರತದಲ್ಲಿರುವ ಪಕ್ಷಿ ಜಾತಿಯ ಸಂಖ್ಯೆ ?

1200 ಬಗೆ

6)ಭಾರತದಲ್ಲಿರುವ ಮತ್ಯಗಳ ಬಗಗಳು ?

2500 ಬಗೆ

7)ಭಾರತದ ದಕ್ಷಿಣದಲ್ಲಿರುವ ಖಾರಿ ?
ಮನ್ನಾರ್ ಖಾರಿ

8)ಭಾರತದ ಪಶ್ಚಿಮದಲ್ಲಿರುವ ಖಾರಿ ?
 ಕಛ್ ಖಾರಿ

9) ಸಿಂಧೂ ನದಿಯನ್ನು ಹಿಂದೂ ಎಂದು ಸಂಭೋದಿಸಿದವರು ?
 ಪರ್ಶಿಯನ್ನರು

10)ಸಿಂಧೂ ನದಿಯನ್ನು ಇಂಡಸ್ ಎಂದು ಕರೆದಿರುವವರು ? ಮ್ಯಾಸಿಡೋನಿಯರು

11)ಬಾರತದಲ್ಲಿ ಪ್ರಥಮ ಬಾರಿಗೆ ಭಾರತೀಯ ಸಮಾಜದ ಜನಾಂಗೀಯ ಸಮೀಕ್ಷೆ ಮಾಡಿದವರು ?
ಸರ್ ಹರ್ಬರ್ಟ್ ರಿಸ್ತೆ ( 1901 )

12) ಭಾರತದಲ್ಲಿಯ ಜಾತಿಯ ಸಂಖ್ಯೆ ?
3000

14)ಭಾರತದ ಸಂವಿಧಾನ ಹೊಂದಿರುವ ಭಾಷೆಗಳ ಸಂಖ್ಯೆ?
18

15) ಸೂರ್ಯ ಚಂದ್ರರು ಎರಡು ಕಣ್ಣುಗಳಿದ್ದಂತೆ ಎಂದು ಹೇಳಿದವರು ?
ರಿಚರ್ಡ್ ಆಕ್ಲ್ಯುಯಸ್

16) ಪ್ರಪಂಚದಲ್ಲಿಯೇ ಅತ್ಯುತ್ತಮ ನೌಕ ವ್ಯವಸ್ಥೆ ಹೊಂದಿದ ದೇಶ ?
 ಇಂಗ್ಲೇಂಡ್

17)ಹಿಮಾಲಯ ಪರ್ವತದ ಉದ್ದ ?
1500 ಮೈಲುಗಳು

18)ಪ್ರಪಂಚದ ಅತ್ಯಂತ ಎತ್ತರವಾದ ಶಿಖರ ?
ಮೌಂಟ್ ಎವರೆಸ್ಟ್
* ಮೌಂಟ್ ಎವರೆಸ್ಟ್

 ಇರುವುದು - ನೇಪಾಳ ಮತ್ತು ಟಿಬೆಟ್ ಗಡಿಗಳ ಮಧ್ಯೆ

19)ಮೌಂಟ್ ಎವರೆಸ್ಟ್ ಶಿಖರ ಹತ್ತಿದ ಮೊದಲ ಭಾರತೀಯ ?

 ತೇನ್ ಸಿಂಗ್ ನೂರ್ಗೆ

20) ಮೌಂಟ್ ಎವರೆಸ್ಟ್ ಶಿಖರ ಹತ್ತಿದ ಮೊದಲು ಹತ್ತಿದವರು ?
 ತೇನ್ ಸಿಂಗ್ ನೂರ್ಗೆ ಮತ್ತು ಆಡಮಂಡ್ ಹಿಲರಿ

ತೇನ್ ಸಿಂಗ್ ನೂರ್ಗೆ ಮತ್ತು ಆಡಮಂಡ್ ಹಿಲರಿ ಮೌಂಟ್ ಎವರೆಸ್ಟ್ ಶಿಖರ ಎರಿದ ವರ್ಷ 1953 ರಲ್ಲಿ

21) ಭಾರತದ ಅತ್ಯಂತ ಎತ್ತರವಾದ ಶಿಖರ -?

k2 ಅಥಾವ ಗಾಡ್ವಿನ್ ಆಸ್ಟೀನ್

k2 ಅಥಾವ ಗಾಡ್ವಿನ್ ಆಸ್ಟೀನ್

ಇದರ ಎತ್ತರ - 28250 ಅಡಿಗಳು

k2 ಅಥಾವ ಗಾಡ್ವಿನ್ ಆಸ್ಟೀನ್ ಇದು ಪ್ರಸ್ತುತ - ಪಾಕಿಸ್ಥಾನದ ಅಧೀನದಲ್ಲಿದೆ

22)ಹಿಂದೂ ಖುಷ್ ಪರ್ವತಗಳು ಭಾಗ ??

ಭಾರತದ ವಾಯುವ್ಯ ಭಾಗ

23)ವಿಂಧ್ಯಾಪರ್ವತದ ದಕ್ಷಿಣಕ್ಕಿರುವ ಪರ್ವತ ಶ್ರೇಣಿ ?

ಸಾತ್ಪುರ ಬೆಟ್ಟ

24)ಸೈಬಿರಿಯಾದಿಂದ ಭಾರತದ ಕಡೆಗೆ ಬೀಸುವ ಮಾರುತ ?

 ಶೀತಮಾರುತ

25)ಭಾರತದ ಪಶ್ಚಿಮ ಘಟ್ಟದ ಘಾಟ್ ಗಳು ?

ಷಾಟ್ ಘಾಟ್ ಮತ್ತು ಬೋರ್ ಘಾಟ್

26)ಭಾರತದ ಪಶ್ಟಿಮದ ಮಹಾದ್ವಾರ ?

ಮುಂಬೈ

27)ಪಾಟಲಿ ಪುತ್ರದ ಹಿಂದಿನ ಹೆಸರು ?
 ಪಾಟ್ನ

28)ಅಲಹಾಬಾದ್ ನ ಹಿಂದಿನ ಹೆಸರು ?
ಪ್ರಯಾಗ್

29) ಪಶ್ಚಿಮ ಘಟ್ಟದಲ್ಲಿ ಹುಟ್ಟುವ ನದಿಗಳು ?
ಕೃಷ್ಣ , ಕಾವೇರಿ , ಗೋದಾವರಿ

30)ಪೂರ್ವ ತೀರ ಪ್ರದೇಶದ ಹೆಸರು ?

ಕೋರಮಂಡಲ , ಗೋಲ್ಕೋಂಡ

31)ಪಶ್ಚಿಮ ತೀರ ಪ್ರದೇಶದ ಹೆಸರು ?

ಮಲಬಾರ್ ಹಾಗೂ ಕೊಂಕಣ

32)ಶರಾವತಿ ನದಿಯು ಸೃಷ್ಠಿಸಿದ ಜಲಪಾತ ?

ಗೇರು ಸೊಪ್ಪೆ ಜಲಪಾತ

33)ಭಾರತದ ಕರಾವಳಿಯು ಬಹುತೇಕ ?
ನೇರವಾಗಿದೆ

34) ಭಾರತ ಇತಿಹಾಸದ ಅತ್ಯಂತ ವಿಶಿಷ್ಟ ಲಕ್ಷಣ?

 ವಿವಿಧತೆಯಲ್ಲಿ ಏಕತೆ

35) ಪ್ರಾಚೀನ ಕಾಲದಲ್ಲಿ ಆಕ್ರಮಣಕಾರರನ್ನ ತಡೆದ ಶ್ರೇಣಿ ?

ಹಿಮಾಲಯ ಪರ್ವತ

36)ಉತ್ತರ ಭಾರತವನ್ನು ದಕ್ಷಿಣಭಾರತದಿಂದ ಪ್ರತ್ಯೇಕಿಸುವ ಶ್ರೇಣಿ ?

 ವಿಂದ್ಯಾಪರ್ವತ

37) ದೆಹಲಿಯ ಸಮೀಪ ಹರಿಯುವ ನದಿ ?

ಯಮುನಾ ನದಿ

38) ಭಾರತಕ್ಕೆ ಮಳೆ ತರುವ ಮಾರುತ ?
ಮಾನ್ಸೂನ್ ಮಾರುತ

39)ಭಾರತದ ಸಮಶೀತೋಷ್ಣ ವಲಯ ?
ಸಿಂಧೂ ಹಾಗೂ ಗಂಗಾ ನದಿಯ ಬಯಲು ಪ್ರದೇಶ

40) ಹಿಂದೂ ಧರ್ಮದ ಇನ್ನೋಂದು ಹೆಸರು ?
 ಸನಾತನ ಧರ್ಮ

41)ಭಾರತವನ್ನು ವಿವಿಧತೆಯಲ್ಲಿ ಏಕತೆಯ ಧರ್ಮ ಎಂದವರು ?
ನೆಹರು

42) ಭಾರತದಲ್ಲಿರುವ ರಾಜ್ಯಗಳ ಸಂಖ್ಯೆ ?
29

43)ಕೇಂದ್ರಾಡಳಿತ ಪ್ರದೇಶ ?

 7

44) 2000 ದಲ್ಲಿ ರಚನೆಯಾದ ರಾಜ್ಯಗಳು ?
ಉತ್ತರಾಂಚಲ , ಛತ್ತೀಸ್ ಘಡ , ಝಾರ್ಕಾಂಡ್

45) ಭಾರತದ ಪೂರ್ವದಲ್ಲಿರುವ ದ್ವೀಪಗಳು ?

ಅಂಡಮಾನ್ ಮತ್ತು ನಿಕೋಬರ್

46)ಭಾರತದ ಸಮುದ್ರ ಕರಾವಳಿಯ ಉದ್ದ ?

7516.5 ಕಿ.ಮೀ

48)ಹಿಮಾಲಯದ ಉತ್ತರದಲ್ಲಿ ಉದ್ದ ?
2500 ಕಿ.ಮೀ

49)ವಾಯುವ್ಯ ಭಾರತದಲ್ಲಿರುವ ಕಣಿವೆಗಳು?

 ಖೈಬರ್ ಮತ್ತು ಬೋಲಾನ್

50)ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ?

 ಮೌಸಿನ್ ರಾಮ್

51) ಕಲ್ಲಿಕೋಟೆಯ ಪ್ರಾಚೀನ ಹೆಸರು ?
ಕೋಳಿಕೋಡ್ , ಕಾಕೋಡ್

52)ಚೆನ್ನೈನ ಪ್ರಾಚೀನ ಹೆಸರು ?
 ಮದ್ರಾಸು

53)ಭಾರತದ ವಿಸ್ತೀರ್ಣತೆಯ ಬಗ್ಗೆ ತಿಳಿಸುವ ಗ್ರಂಥ ?

 ವಿಷ್ಣುಪುರಾಣ

54)ಈಶಾನ್ಯ ಭಾರತದಲ್ಲಿರುವ ಜನಾಂಗ ?
 ಮಂಗೋಲಾಯ್ಡ್

55) ಅಂಡಮಾನ್ ಹಾಗೂ ಕೇರಳದಲ್ಲಿರುವ ಜನಾಂಗ ?
 ನಿಗ್ರಿಟೋ

56)ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಂಡು ಬರುವ ಜನಾಂಗ?

 ಪ್ರೋಟೋ ಅಸ್ಟ್ರೋಲಾಯ್ಡ್

57) ಪಶ್ಚಿಮ ಭಾರತದಲ್ಲಿರುವ ಜನಾಂಗ ?
ನಾರ್ಡಿಕ್

58) ಕೃಷ್ಣವರ್ಣದ ಜನರನ್ನು?
 ಮೇಡಿಟರೇನಿಯನ್ ಎನ್ನುವರು

59)ಹಡಗುಕಟ್ಟುಲು ಬಳಸಲು ಮರ ?
ಸಾಗುವಾನಿ

60)ಏಷ್ಯಾಖಂಡದ ಪರ್ಯಾಯ ದ್ವೀಪ ?
 ಭಾರತ

61)ಭಾರತದ ಸಮುದ್ರ ತೀರದ ಉದ್ದ ?
 6100 ಕಿ.ಮೀ.

62) ಬಾರತದಲ್ಲಿ ಸಮುದ್ರ ತೀರ ಹೊಂದಿರುವ ರಾಜ್ಯಗಳ ಸಂಖ್ಯೆ?
9

63)ಸಮುದ್ರ ತೀರ ಹೊಂದಿರುವ ರಾಜ್ಯಗಳು ?

 ಗುಜರಾತ್ , ಮಹಾರಾಷ್ಟ್ರ , ಗೋವಾ, ಕರ್ನಾಟಕ , ಕೇರಳ ,ತಮಿಳುನಾಡು , ಆಂದ್ರಪ್ರದೇಶ , ಒರಿಸ್ಸಾ , ಪಶ್ಚಿಮ ಬಂಗಾಳ

64) ಅತ್ಯಧಿಕರ ಸಮುದ್ರ ತೀರವನ್ನು ಹೊಂದಿರುವ ರಾಜ್ಯ ?
ಗುಜರಾತ್ ಹಾಗೂ ಆಂದ್ರಪ್ರದೇಶ

65) ಅತಿ ಕಡಿಮೆ ಸಮುದ್ರ ತೀರ ಹೊಂದಿರುವ ರಾಜ್ಯ ?
ಗೋವಾ

66)ಮೂರು ಸಮುದ್ರಗಳು ಸಂಗಮವಾಗುವ ರಾಜ್ಯ ?

 ತಮಿಳುನಾಡು

67)ಮೌಂಟ್ ಎವರೆಸ್ಟ್ ಶಿಖರದ ಎತ್ತರ ?
8848 ಮೀಟರ್

68) k2 ಅಥಾವ ಗಾಡ್ವಿನ್ ಅಸ್ಟೀನ್ ನ ಎತ್ತರ ?
8611 ಮೀಟರ್

69) ವಿಶ್ವದಲ್ಲಿಯೆ ಅತಿ ಎತ್ತರದ ಪ್ರಸ್ಥ ಭೂಮಿ ?
ಪಾಮೀರ್

70)ಅರಾವಳಿ ಪರ್ವತದ ಅತ್ಯಂತ ಎತ್ತರ ಶಿಖರ ?

 ಮೌಂಟ್ ಅಬು

71)ಭಾರತದ ದಕ್ಷಿಣ ತುದಿಯ ಹೆಸರು ?
ಕನ್ಯಾಕುಮಾರಿ

72)ಭಾರತದ ಕೊನೆಯ ಪಾಯಿಂಟ್ ನ ಹೆಸರು ?

 ಲೆಹಾನ್ ಚಿಂಗ್

ಲೆಹಾನ್ ಚಿಂಗ್ ಇದು - ಅಂಡಮಾನ್ ನಲ್ಲಿದೆ

73)ಭಾರತ ದೇಶದ ಉತ್ತರ ಭಾಗದ ಕೊನೆಯ ಪಾಯಿಂಟ್ ?
 ಕಿಲಿಕ್ ದಾವನ್ ಪಾಸ್

ಕಿಲಿಕ್ ದಾವನ್ ಪಾಸ್ ಇದು - ಜಮ್ಮು ಕಾಶ್ಮೀರ ದಲ್ಲಿದೆ

74)ಭಾರತದ ರಾಜಧಾನಿ ?

 ದೆಹಲಿ

75)ವಿಶ್ವದ ಜನಸಂಖ್ಯೆಯಲ್ಲಿ ಭಾರತದ ಪಾಲು ?
17.7 %

76)ವಿಶ್ವದ ವಿಸ್ತೀರ್ಣದಲ್ಲಿ ಭಾರತದ ಪಾಲು ?
 2.4%

77)ಮಹಿಳೆಯರು ಹೆಚ್ಚಾಗಿರುವ ರಾಜ್ಯ ?
 ಕೇರಳ

78)ಮಹಿಳೆಯರು ಕಡಿಮೆಯಿರುವ ರಾಜ್ಯ ?
 ಹರಿಯಾಣ

79)ಭಾರತದ ಜನಸಾಂದ್ರತೆ ?
 ಚ.ಕಿ.ಮೀ.382

80)ಅಧಿಕ ಸಾಕ್ಷರತೆಯಿರುವ ರಾಜ್ಯ ?
ಕೇರಳ ( 90.92 %)

81)ಅತಿ ಕಡಿಮೆ ಸಾಕ್ಷರತೆಯಿರುವ ರಾಜ್ಯ ?
 ಬಿಹಾರ ( 47.53 %)

82)ಅಧಿಕ ಸಾಕ್ಷರತೆಯಿರುವ ಕೇಂದ್ರಾಡಳಿತ ಪ್ರದೇಶ ?
ಲಕ್ಷ ದ್ವೀಪ ( 87.52 %)

83)ಅತಿ ಕಡಿಮೇ ಸಾಕ್ಷರತೆಯಿರುವ ರಾಜ್ಯ ?
 ದಾದ್ರ ನಗರ್ ಹಾವೆಲಿ ( 60.03 %)

84)ಭಾರತದ ರಾಷ್ಟ್ರೀಯ ಪದ್ಯ?
ವಂದೇ ಮಾತರಂ

85)ಭಾರತದ ಆಡಳಿತ ಭಾಷೆ ?
 ಹಿಂದಿ

86)ಭಾರತ ದೇಶವನ್ನ ಒಂದು ಉಪಖಂಡವೆಂದು ಕರೆಯುವರು

87)ಭಾರತವನ್ನು - 4 ಸ್ವಾಭಾವಿಕವಾಗಿ ವಿಭಾಗಗಳಾಗಿ ವಿಭಾಗಿಸಲಾಗಿದೆ

88)ಭಾರತದ ದಕ್ಷಿಣ ತುದಿ ?
 ಹಿಂದೂ ಮಹಾಸಾಗರದೊಳಗೆ ಚಾಚಿಕೊಂಡಿದೆ

89)ಶ್ರೀಲಂಕಾವನ್ನು ಭಾರತದ ಭೂ ಭಾಗದಿಂದ ಬೇರ್ಪಡಿಸಿದ ಜಲಸಂಧಿ ?
ಮನ್ನಾರ್ ಜಲಸಂಧಿ ಅಥವಾ ಪಾಕ್ ಜಲಸಂಧಿ

90)ಭಾರತದ ವಾಯುವ್ಯ ಭಾಗದಲ್ಲಿರುವ ಕಣಿವೆಗಳು ?
 ಖೈಬರ್ ಮತ್ತು ಬೋಲಾನ್

91)ದಕ್ಷಿಣ ಪರ್ಯಾಯ ದ್ವೀಪವನ್ನು ವಿಂಧ್ಯಾ ಸಾತ್ಪುರ ಭಾರತದಿಂದ ಬೇರ್ಪಡಿಸಿದ ಬೆಟ್ಟಗಳು ?
ವಿಂಧ್ಯಾ ಸಾತ್ಪುರ ಬೆಟ್ಟಗಳು

92) ಭಾರತದ ವಾಯುವ್ಯದಲ್ಲಿ ಹಾಗೂ ಕಾಶ್ಮೀರದಿಂದ ರಾಜಸ್ಥಾನದವರೆಗೆರುವ ಜನಾಂಗ ?
ಇಂಡೋ - ಆರ್ಯನ್ ಜನಾಂಗಕ್ಕೆ ಸೇರಿದವರು

93)ಇಂಡೋ - ಆರ್ಯನ್ನರು ಈ ವರ್ಣದವರು ?
ಬಿಳಿ

94)ದ್ರಾವಿಡರು ಈ ವರ್ಣದವರು -?
ಕಪ್ಪು

95)ಹಿಮಾಲಯ ಪರ್ವತ ಪ್ರದೇಶದ ಮನಮೋಹಕ ಕಂದಕಗಳು ?
ಕುಲು ಡೂನ್

96) ಹಿಮಾಲಯದಲ್ಲಿ ಹುಟ್ಟುವ ನದಿಗಳು ?
ಸಿಂಧೂ , ಗಂಗಾ , ಬ್ರಹ್ಮಪುತ್ರ
Share:

No comments:

Post a Comment

ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com