*KAS ಮುಖ್ಯ ಪರೀಕ್ಷೆಗೆ ಈ ಕೆಳಗಿನ ವಿಷಯಗಳ ಮೇಲೆ ಮಾದರಿ ಪ್ರಬಂಧಗಳನ್ನು ಬರೆದು ಪ್ರ್ಯಾಕ್ಟೀಸ್ ಮಾಡಿ,*
👉🏻 *ನಗದುರಹಿತ ಆರ್ಥಿಕತೆ (Cashless Economy)*
👉🏻 *ನೋಟು ಅಮಾನ್ಯೀಕರಣ (Demonitisation)*
👉🏻 *ಸರಕು & ಸೇವಾ ತೆರಿಗೆ (GST)*
👉🏻 *ಸೈಬರ್ ಕ್ರೈಮ್ & ಭದ್ರತೆ.*
👉🏻 *ಏಕರೂಪ ನಾಗರಿಕ ಸಂಹಿತೆ (Uniform Civil Code)*
👉🏻 *ವಿಜ್ಞಾನ ತಂತ್ರಜ್ಞಾನ ದಲ್ಲಿ ಭಾರತದ ಸಾಧನೆ ಅಥವಾ ಇಸ್ರೋ ಸಾಧನೆಗಳು*
👉🏻 *ರೈತರ ಆತ್ಮಹತ್ಯೆ.*
👉🏻 *ಜಾಗತಿಕ ತಾಪಮಾನ/ಹವಾಮಾನ ಬದಲಾವಣೆ*
👉🏻 *ಮಹಿಳಾ ಸಬಲೀಕರಣ.*
👉🏻 *ನೆರೆ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧ*
*ಉದಾ: ಭಾರತ & ಪಾಕಿಸ್ತಾನ*
*ಭಾರತ & ಚೀನಾ*
👉🏻 *ಪೋಲೀಸ್ ವ್ಯವಸ್ಥೆಯ ಸುಧಾರಣೆಗಳು*
👉🏻 *ಸುಸ್ಥಿರ ಅಭಿವೃದ್ಧಿಯಲ್ಲಿ ಯುವಶಕ್ತಿಯ ಪಾತ್ರ*
👉🏻 *ಸಾಮಾಜಿಕ ಜಾಲತಾಣಗಳ ಬಳಕೆ*
👉🏻 *ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆ*
🔰 *ಮಾಹಿತಿ ಹಕ್ಕು (RTI)- ಅದರ ಪ್ರಸ್ತುತತೆ / 10 ವರ್ಷಗಳ ಕಾರ್ಯ ಸಾಧನೆ.*
🔰 *ರಾಜಕೀಯ ಪಕ್ಷಗಳು ಹಾಗೂ ಮಾಹಿತಿ ಹಕ್ಕು (RTI)*
🔰 *ನ್ಯಾಯಾಂಗ ನಿಂದನೆ (Contempt of Court)*
🔰 *ಮಹಿಳಾ ಸಬಲೀಕರಣ / ಚುನಾವಣೆಗಳು ಹಾಗೂ ಮಹಿಳೆಯರ ಪಾಲ್ಗೊಳ್ಳುವಿಕೆ*
🔰 *ಅಂತರ್ ರಾಜ್ಯ ನೀರು ವಿವಾದ.*
🔰 *ಸ್ಮಾರ್ಟ್ ಸಿಟಿ ಮಿಷನ್*
🔰 *GST - ಜನಜೀವನದ ಮೇಲೆ ಅದರ ಪ್ರಭಾವ*
🔰 *Demonetization and its impact*
🔰 *ಒಳನಾಡು ಜಲ ಸಾರಿಗೆ - ಅನುಕೂಲ & ಅನಾನುಕೂಲಗಳು*
🔰 *FDI status and Issues*
🔰 *ಅಂತರರಾಷ್ಟ್ರೀಯ ಭಯೋತ್ಪಾದನೆ ಹಾಗೂ ಭಾರತದ ಪ್ರತಿಕ್ರಿಯೆ*
🔰 *BREXIT- ಭಾರತದ ಮೇಲೆ ಇದರ ಪ್ರಭಾವ.*
🔰 *ಹವಾಮಾನ ಬದಲಾವಣೆ ಮತ್ತು ಅಂತರರಾಷ್ಟ್ರೀಯ ಸಹಕಾರ*
🔰 *ಸಿಂಧೂ ನದಿ ವಿವಾದ*
🔰 *ಹೆಚ್ಚುತ್ತಿರುವ ಅಂತರರಾಷ್ಟ್ರೀಯ ನಿರಾಶ್ರಿತರ ಸಮಸ್ಯೆ & ಪರಿಹಾರಗಳು*
🔰 *ದೇಶದ ಆಂತರಿಕ ಭದ್ರತೆ ಹಾಗೂ ಪ್ರಸ್ತುತ ಸವಾಲುಗಳು & ಪರಿಹಾರೋಪಾಯಗಳು*
🔰 *Terrorism Treat to India*
🔰 *ಗೋ ಹತ್ಯೆ ನಿಷೇಧ ಹಾಗೂ ಅದರ ಪ್ರಸ್ತುತತೆ*
🔰 *ಖೋಟಾ ನೋಟುಗಳ ಜಾಲ ಮತ್ತು ಭಾರತ*
No comments:
Post a Comment
ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you