For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ

ಸಾಮಾನ್ಯ ಭೂಗೋಳ

1. ಟೆೃಟಾನ್ ಉಪಗ್ರಹ ಹೊಂದಿರುವ ಗ್ರಹ ?

A. ಶನಿ
B. ಗುರು ✔
C. ಮಂಗಳ
D. ಪ್ಲೋಟೋ

2. ಸೌರವ್ಯೂಹದ ಅತ್ಯಂತ ಚಿಕ್ಕ ಗ್ರಹ ?

A. ಪ್ಲೋಟೋ
B. ಬುಧ✔
C. ನೆಪ್ಚೊನ್
D. ಶನಿ

3. ಪ್ರಸ್ತುತ ಸೂರ್ಯದಿಂದ ದೂರದಲ್ಲಿರುವ ಗ್ರಹ ?

A. ಯುರೇನಸ್
B. ನೆಪ್ಚೊನ್  ✔
C. ಪ್ಲೋಟೋ
D. ಬುಧ

4. ಅತಿ ದೊಡ್ಡದಾದ ಕ್ಷುದ್ರಗ್ರಹ ?

A. ಸೀರೀಸ್ ✔
B. ವೆಸ್ತಾ
C. ಪಲ್ಲಾಸ್
D. ಜೊನೋ

5. ಪ್ಲೋಟೋ ಗ್ರಹ ಕಂಡು ಹಿಡಿದ ವಿಜ್ಞಾನಿ ?

A. ಜೋಹಾನ್ ವಾಲೆ
B. ಎಡ್ಮಂಡ್ ಕಾರ್ಟರೆೃಟ್
C. ಟೊಂಬಾಗ್  ✔
D. ಮೇಲಿನ ಯಾರು ಅಲ್ಲಾ

6. ಭೂಮಿಯ ಗೋಳಾಕಾರವಾಗಿದೆ ಎಂದು ಪ್ರತಿಪಾದಿಸಿದವನ್ನು ?

A. ಕೋಪರ್ನಿಕಸ್ ✔
B. ನ್ಯೂಟನ್
C. ಥೇಲ್ಸ
D. ಮೇಲಿನ ಯಾರು ಅಲ್ಲಾ

7. ಕಲ್ಲಿದ್ದಲಿನ ರೂಪಾಂತರ ?

A. ಅಮೃತಶಿಲೆ
B. ಗ್ರಾಫೆೃಟ್  ✔
C. ಸೀಸ್ ಶಿಲೆ
D. ಪದರು ಶೀಲೆ

8. ಸುಣ್ಣದ ಕಲ್ಲನ ರೂಪಾಂತರ ?

A. ಅಮೃತಶಿಲೆ ✔
B. ಪದರುಶಿಲೆ
C. ನೀಸ್ ಶಿಲೆ
D. ಗ್ರಾಫೆೃಟ್

9. ವಾಯುಮಂಡಲದಲ್ಲಿರುವ ಸಾರಜನಕದ ಪ್ರಮಾಣ ?

A. ಶೇ 75.02
B. ಶೇ 77.80
C. ಶೇ 78.78
D. ಶೇ 78.08 ✔

10. ವಾಯುಮಂಡಲದಲ್ಲಿರುವ ಆಮ್ಲಜನಕದ ಪ್ರಮಾಣ ?

A. ಶೇ 20.94 ✔
B. ಶೇ 21.75
C. ಶೇ 3.16
D. ಶೇ 25
Share:

No comments:

Post a Comment

ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com