1) ಭೂಕಂಪಗಳ ನಾಡು ಎಂದು ಕರೆಯುವ ದೇಶ- ಜಪಾನ
2) ಜ್ವಾಲಾಮುಖಿಗಳ ನಾಡು ಎಂದು ಕರೆಯುವ ದೇಶ - ಇಂಡೊನೇಷ್ಯಾ
3) ಜಪಾನಿನ ಭಾಷೆಯಲ್ಲಿ Tsunami ಶಬ್ದದಲ್ಲಿ Tsu ಪದದ ಅರ್ಥ- ಬಂದರು
4) ಜಪಾನಿನ ಭಾಷೆಯ Tsunami ಶಬ್ದದಲ್ಲಿ nami ಪದದ ಅರ್ಥ- ಅಲೆ
5) ಪ್ರಪಂಚದ ಅತಿ ದೊಡ್ಡ ನದಿ ಮುಖಜ ಭೂಮಿ-ಗಂಗಾ ನದಿ ಮುಖಜ ಭೂಮಿ
ಈ ಮುಖಜ ಭೂಮಿಯು ಕಮಾನಿನಾಕಾರದಲ್ಲಿದೆ (Arcut Delta)
6) ಪಕ್ಷಿಪಾದದ ಆಕಾರದಲ್ಲಿ ತನ್ನ ಮುಖಜ ಭೂಮಿಯನ್ನು ನಿರ್ಮಿಸಿದ ನದಿ- ಮಿಸಿಸಿಪ್ಪಿ ನದಿ
7) ಭೂಕಂಪದ ವಿನಾಶಕಾರಿ ಅಲೆಗಳೆಂದು ಕರೆಯುವ ಅಲೆ- ಮೇಲ್ಮೈ ಅಲೆಗಳು
8) ಭೂಕಂಪದ ಅಲೆಗಳಲ್ಲಿ ಲವ್ ವೇವ್ಸ ಎಂದು ಕರೆಯುವ ಅಲೆಗಳು- ಮೇಲ್ಮೈ ಅಲೆಗಳು
ಅಥವಾ ರೇಲೈ ಅಲೆಗಳು (Rayleigh wave)
9) ಜಗತ್ತಿನ ಅತಿ ದೊಡ್ಡ ಶೀತ ಮರಭೂಮಿ- ಅಂಟಾರ್ಕ್‌ಟಿಕ್ ಮರಭೂಮಿ
10) ಜಗತ್ತಿನ ಅತಿ ದೊಡ್ಡ ಉಷ್ಣ ಮರಭೂಮಿ- ಸಹಾರಾ ಮರಭೂಮಿ
11) ಪ್ರಪಂಚದ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ- ಸೂಪಿರಿಯರ್ ಸರೋವರ (ಅಮೇರಿಕಾ)
12) ಪ್ರಪಂಚದ ಅತ್ಯಂತ ದೊಡ್ಡ ಉಪ್ಪು ನೀರಿನ ಸರೋವರ- ಕ್ಯಾಸ್ಪಿಯನ್ ಸರೋವರ (ಇರಾನ್)
13) ಪ್ರಪಂಚದ ಅತ್ಯಂತ ಎತ್ತರ ಮಟ್ಟದಲ್ಲಿ ಇರುವ ನೀರಿನ ಸರೋವರ - ಸೋಸೆಕೋರು ಸರೋವರ (ಟಿಬೆಟ)
14) ಭಾರತದ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ- ಊಲರ್ ಸರೋವರ (ಜಮ್ಮು ಕಾಶ್ಮೀರ)
15) ಭಾರತದ ಅತ್ಯಂತ ದೊಡ್ಡ ಉಪ್ಪು ನೀರಿನ ಸರೋವರ- ಚಿಲ್ಕಾ ಸರೋವರ (ಒರಿಸ್ಸಾ)
16) ಭಾರತದ ಸರೋವರಗಳ ನಾಡು ಎನ್ನುವ ರಾಜ್ಯ- ಜಮ್ಮು ಕಾಶ್ಮೀರ್
17) ಸಹಸ್ರ ಸರೋವರಗಳ ನಾಡು ಎಂದು ಕರೆಯುವ ದೇಶ - ಪಿನಲ್ಯಾಂಡ (ಸ್ಕಾಂಡಿನೇವಿಯಾ ದೇಶ)
18) ಅಮೇರಿಕ & ಕೆನಡಾ ದೇಶಗಳಿಗೆ ಪಂಚ ಸರೋವರಗಳ ನಾಡು ಎಂದು ಕರೆಯುವರು.
19) ಪ್ರಪಂಚದ ಅತ್ಯಂತ ದೊಡ್ಡ ಕೃತಕ ಸರೋವರ - ಓವೇನ್ ಫಾಲ್ ಸರೋವರ(ಉಗಾಂಡಾ)
20) ಭಾರತದ ಅತ್ಯಂತ ದೊಡ್ಡ ಕೃತಕ ಸರೋವರ - ನಾಗಾರ್ಜುನ ಸರೋವರ (ಆಂದ್ರಪ್ರದೇಶ)
21) ಪ್ರಪಂಚದ ಅತ್ಯಂತ ಆಳವಾದ ಸರೋವರ- ಬೈಕಲ್ ಸರೋವರ(ರಷ್ಯಾ)

No comments:
Post a Comment
ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you