1. ಯಾರ ಕಾಲವನ್ನು ದೆಹಲಿಯ ಕಲೆ ಮತ್ತು ವಾಸ್ತುಶಿಲ್ಪದ ಸುವರ್ಣ ಯುಗ ಎಂದು ಕರೆಯುತ್ತಾರೆ?
*ಷಹಜಹಾನ್*
_______________________________
2. ಷಹಜಹಾನ್ ಮೂಲ ಹೆಸರು?
*ಖುರಂ*
_______________________________
3. ಷಹಜಹಾನ್ ಆತನನ್ನು ತನ್ನನ್ನು ತಾನು ಎನೇಂದು ಘೋಷಿಸಿಕೊಂಡನು?
*ಬಾದ್ ಷಾ*
_______________________________
4. ಷಹಜಹಾನ್ ನೂರ್ ಜಹಾನ್ ಗೆ ವಾರ್ಷಿಕವಾಗಿ ಎಷ್ಟು ವೇತನ ನೀಡುತ್ತಿದ್ದನು?
*ಎರಡು ಲಕ್ಷ*
_______________________________
5. ಷಹಜಹಾನ್ ಮತ್ತು ಯಾವ ಸಿಖ್ ಗುರುವಿನ ನಡುವೆ ಸಂಘರ್ಷ ಇತ್ತು?
*ಸಿಖ್ ಆರನೇ ಗುರು ಹರ ಗೋವಿಂದ*
_______________________________
6. ಷಹಜಹಾನ್ ಪ್ರೀತಿಯ ಮಡದಿ ಮಮ್ತಾಜ್ ಮೊದಲ ಹೆಸರು?
*ಅರ್ಜುದಂ ಬಾನು ಬೇಗಂ*
_______________________________
7. ತಾಜ್ ಮಹಲ್ ನಿರ್ಮಿಸಿದ ವರ್ಷ?
*1632-1653*
_______________________________
8. ದೆಹಲಿಯ ಕೆಂಪು ಕೋಟೆ ನಿರ್ಮಿಸಿದವರು?
*ಷಹಜಹಾನ್*
_______________________________
9. ದೆಹಲಿಯ ಕೆಂಪು ಕೋಟೆಯ ಎರಡು ಗೇಟ್ ಗಳು ಯಾವುವು?
*ಪೂರ್ವ ದೆಹಲಿ ಗೇಟ್, ಪಶ್ಚಿಮ ಲಾಹೋರ್ ಗೇಟ್*
_______________________________
10. ದೆಹಲಿಯ ದೊಡ್ಡ ಮಸೀದಿ ಯಾವುದು ಇದನ್ನು ನಿರ್ಮಿಸಿದ ವರು ಯಾರು?
*ಜಾಮೀಯಾ ಮಸೀದಿ , ಷಹಜಹಾನ್*
_______________________________
11. ಮಯೂರ ಸಿಂಹಾಸನ ಎಷ್ಟು ವೆಚ್ಚದಲ್ಲಿ ನಿರ್ಮಿಸಲಾಗಿದೆ?
*ಒಂದು ಕೋಟಿ*
_______________________________
12. ಷಹಜಹಾನ್ ಬಾದ್ ನಗರವನ್ನು ನಿರ್ಮಿಸಿದವರು?
*ಷಹಜಹಾನ್*
_______________________________
13. ಉಪನಿಷತ್ತು ಗಳನ್ನು ಪರ್ಶಿಯನ್ ಭಾಷೆಗೆ ಭಾಷಾಂತರ ಮಾಡಿದ ಷಹಜಹಾನ್ ಮಗ ಯಾರು?
*ದಾರಾಷುಕೋ*
_______________________________
14. ತಾಜ್ ಮಹಲ್ ಗೆ ಇರುವ ಇನ್ನಿತರ ಹೆಸರುಗಳು ಯಾವುವು?
*ಬೆಳದಿಂಗಳ ಸ್ಮಾರಕ ( ಮೂನ್ ಲೈಟ್ ಮ್ಯಾನೂಮೆಂಟ್), ಲೆರಿಕನ್ ಸ್ಟೋನ್ ( ಶಿಲೆಯಲ್ಲಿನ ಭಾವಗೀತೆ), ವಾಸ್ತುಶಿಲ್ಪ ದ ರಾಣಿ*
_______________________________
15. ತಾಜ್ ಮಹಲ್ ನ ವಿನ್ಯಾಸಕಾರ ಮತ್ತು ನೀಲಿನಕ್ಷೆಗಾರ ಯಾರು?
*ಉಸ್ತಾದ್ ಇಸ್ಸಾ ಅಥವಾ ಉಸ್ತಾದ್ ಅಹಮದ್ ಲಾಹೋರಿ*
_______________________________
16. ದೆಹಲಿ ಆಡಳಿತ ಮಾಡುವ ಹಂಬಲದಿಂದ ಔರಂಗಜೇಬ್ ಮಾಡಿದ ಕದನ ಯಾವುದು?
*ಷೂಜ್ ಗಡ್ ಅಥವಾ ಸಮೂಹರ್ ಘರ್ ಕದನ 1658*
_______________________________
17. ದೆಹಲಿ ಸಿಂಹಾಸನ ಏರಿದ ಔರಂಗಜೇಬ್ ನಿಗೆ ಯಾವ ಬಿರುದು ನೀಡಲಾಯಿತು?
*ಅಲಂಗೀರ್*
_______________________________
18. ಷಹಜಹಾನ್ ಸಮಾಧಿ ಎಲ್ಲಿದೆ?
*ಅಗ್ತಾ*
_______________________________
19. ತಂಬಾಕು ಮತ್ತು ಸಂಗೀತ ನಿಷೇಧ ಮಾಡಿದ ಮೊಘಲ್ ದೊರೆ ಯಾರು?
*ಔರಂಗಜೇಬ್*
_______________________________
20. ಯಾವ ಮೊಘಲ ದೊರೆ ಪ್ರೇಂಚರುಗೆ ವಸಾಹತುವಿನ ಅನುಮತಿ ನೀಡಿದನು?
*ಔರಂಗಜೇಬ್*
_______________________________
21. 1665 ರಲ್ಲಿ ಶಿವಾಜಿಯ ಬಳಿ ಯಾವ ಹಿಂದೂ ಸೇನಾಧಿಪತಿಯನ್ನು ಔರಂಗಜೇಬ್ ಕಳುಹಿಸಿದನು?
*ಜೈಸಿಂಗ್*
_______________________________
22. ಔರಂಗಜೇಬ್ ಯಾವ ಸಿಖ್ ಗುರುವನ್ನು ಕೊಲೆ ಮಾಡಿದನು?
*ಸಿಖ್ 9ನೇ ಗುರು ತೇಜ್ ಬಹದ್ದೂರ್*
_______________________________
23. ಔರಂಗಜೇಬ್ ನ ಪ್ರಸಿದ್ಧ ಸೇನಾಧಿಪತಿ?
*ಕಷಿಖಾನ್*
_______________________________
24. ಜಿಂದಾಪೀರ್ , ಬಹದ್ದೂರ್ ಎಂಬ ಬಿರುದು ಇದ್ದು ಮೊಘಲ್ ದೊರೆ ಯಾರು?
*ಔರಂಗಜೇಬ್*
_______________________________
25. ಜಿಂದಾಪೀರ್ ಎಂದರೇನು?
*ಜೀವಂತ ಸಂತ*
_______________________________
26. ಔರಂಗಜೇಬ್ ಸ್ವರಚಿತ ಆತ್ಮ ಕಥನ ಯಾವುದು?
*ತುಝಕಿ-ಇ-ಆಲಂಗೀರ್*
_______________________________
27. ಔರಂಗಜೇಬ್ ಸಮಾಧಿ ಎಲ್ಲಿದೆ?
*ದೌಲತ್ ಬಾದ್*
_______________________________
28. ಬಂದನಲ್ಲಿದ್ದ ಸಾಂಭಾಜಿಯ ಮಗನಾದ ಸಾಹುವನ್ನು ಬಿಡುಗಡೆ ಮಾಡಿದವರು ಯಾರು?
*ಒಂದನೇ ಬಹದ್ದೂರ್ ಷಾ*
_______________________________
29. ಬಂಗಾಳದಲ್ಲಿ ಬ್ರಿಟಿಷರಿಗೆ ತೆರಿಗೆ ರಹಿತ ವ್ಯಾಪಾರ ಕ್ಕೆ ಅನುಮೋದನೆ ಕೊಟ್ಟವರು ಯಾರು?
*ಫರೂಕ್ಸಿಯಾರ್*
_______________________________
30. ಫರೂಕ್ಸಿಯಾರ್ ನ ರೋಗ ವನ್ನು ಗುಣ ಪಡಿಸಿದ ಬ್ರಿಟಿಷ್ ವೈದ್ಯ ಯಾರು
*ವೈದ್ಯ ಹ್ಯಾಮಿಲ್ಟನ್*
_______________________________
31. ಮಯೂರ ಸಿಂಹಾಸನ ವನ್ನು ಪರ್ಶಿಯಾಗೆ ಕೊಂಡೋಯ್ದವನು ಯಾರು?
*ಪರ್ಷಿಯನ್ ದೊರೆ ನಾದಿರ್ ಷಾ*
_______________________________
32. ಮಯೂರ ಸಿಂಹಾಸನದ ಮೇಲೆ ಕುಳಿತ ಕೊನೆಯ ಮೊಘಲ್ ದೊರೆ?
*ಮಹಮದ್ ಷಾ 1739*
_______________________________
33. ಬಕ್ಸಾರ್ ಕದನದಲ್ಲಿ ಭಾಗಿಯಾದ ಮೊಘಲ್ ದೊರೆ ಯಾರು?
*ಎರಡನೇ ಆಲಂ ಷಾ* 1764 ಅಕ್ಟೋಬರ್22
_______________________________
34. ರಾಜಾರಾಂ ಮೋಹನ್ ರಾಯ್ ಗೆ ರಾಜ್ ಬಿರುದು ನೀಡಿದ ಮೊಘಲ್ ದೊರೆ ಯಾರು?
*ಎರಡನೇ ಅಕ್ಬರ್*
_______________________________
35. ಮೊಘಲ್ ಸಾಮ್ರಾಜ್ಯದ ಕೊನೆಯ ದೊರೆ?
*ಎರಡನೇ ಬಹದ್ದೂರ್ ಷಾ*
_______________________________
36. ಎರಡನೇ ಬಹದ್ದೂರ್ ಷಾ ನನ್ನು ಬಂಧಿಸಿದ ಬ್ರಿಟೀಷ್ ಅಧಿಕಾರಿ ಯಾರು?
*ಜಾನ್ ನಿಕೋಲಸ್*
_______________________________
37. ಎರಡನೇ ಬಹದ್ದೂರ್ ಷಾ ನನ್ನು ಯಾವ ಪ್ರದೇಶ ಕ್ಕೆ ಗಡಿಪಾರು ಮಾಡಲಾಯಿತು?
*ರಂಗೂನ್ (ಮಯನ್ಮಾರ್)*
_______________________________
38. ಮೊಘಲ್ ಸಾಮ್ರಾಜ್ಯದಲ್ಲಿ ಯಾವ ಬೆಳೆ ಪ್ರಸಿದ್ಧಿ
ಪಡೆದಿತು?
*ನೀಲಿ ಬೆಳೆ*
_______________________________
39. ಸುಭಾ ಎಂದರೇನು?
*ಮೊಘಲ್ ಕಾಲದಲ್ಲಿ ಪ್ರಾಂತ್ಯಗಳು*
_______________________________
40. ಮೊಘಲ್ ಸಾಮ್ರಾಜ್ಯದ ಪ್ರಧಾನ ಟಂಕಶಾಲೆ ಎಲ್ಲಿ ಸ್ಥಾಪಿಸಿದರು?
*ದೆಹಲಿ*







No comments:
Post a Comment
ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you