For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ

ಸಾಮಾನ್ಯ ಜ್ಞಾನ

Q).ಕಿತ್ತಳೆ ಮತ್ತು ನಿಂಬು ಹಣ್ಣಿನಲ್ಲಿರುವ ವಿಟಮಿನ ಯಾವುದು ?

a) ವಿಟಮಿನ ಎ
b) ವಿಟಮಿನ ಬಿ
c) ವಿಟಮಿನ ಸಿ
d) ವಿಟಮಿನ ಡಿ

C✅👌👌

Q).ಬಟ್ಟೆಯ ಮೇಲಿರುವ ಇಂಕು ಮತ್ತು ತುಕ್ಕಿನ ಕಲೆಗಳನ್ನು ತೆಗೆಯಲು ಈ ಕೆಳಗಿನ ಯಾವುದನ್ನು ಬಳಸುತ್ತಾರೆ ?

a) ಆಕ್ಸಾಲಿಕ ಆಸಿಡ್
b) ಆಲ್ಕೋಹಾಲ
c) ಈಥೆರ್
d) ಸೀಮೆ ಎಣ್ಣೆ

A✅👌👌

Q).ಲೋಹಗಳ ಯಾವ ಗುಣದಿಂದಾಗಿ ಅವುಗಳನ್ನು ತೆಳು ತಗಡುಗಳನ್ನಾಗಿ ಮಾಡಬುಹುದು ?

a) ಅನುರಣನ ಗುಣ
b) ಕರ್ಷಕ ಬಲ
c) ತಂತು ಕರಣೀಯತೆ
d) ಮೃದುತ್ವ

C✅👌👌

Q).

ಈ ಕೆಳಗಿನ ಯಾವುದು ಉರುಳೆಯಾಕಾರದ ಉದ್ದವಾದ ಹುಳು ?

a) ಸೂಜಿಹುಳು
b) ಯಕ್ರುತ ಸಪಾಟಿ
c) ಅಷ್ಟಪಾದಿ
d) ಲಾಡಿಹುಳು

D✅👌👌

Q).ಹಾಟಮೇಲ್ HOTMAIL ನ ಸೃಷ್ಠಿಕರ್ತ ಯಾರು ?

a) ಬಿಲ್ ಗೇಟ್ಸ್
b) ಸೈಂಟ್ ಕ್ಲೈರ್ ಕಿಲ್ಬಿ
c) ಡೊನಾಲ್ಡ ಡೇವಿಸ್
d) ಸಬೀರ ಬಾಟಿಯ

D✅👌👌

Q).ಈ ಕೆಳಗಿನ ಯಾವ ಆಹಾರವು ಹೃದಯ ರೋಗಿಗಳಿಗೆ ಕಡಿಮೆ ಹಾನಿಕರ ?

a) ಕೋಳಿ
b) ಮೀನು
c) ಮೂಟ್ಟೆ
d) ಕೆಂಪು ಮಾಂಸ

B✅👌👌

Q).ಈ ಕೆಳಗಿನ ಯಾವ ಜೋಡಿಯು ತಪ್ಪಾಗಿ ಹೊಂದಿಕೆಯಾಗಿದೆ ?

a) ವೈರಸ್ - ಏಡ್ಸ
b) ಬ್ಯಾಕ್ಟೀರಿಯ - ಟೈಪಾಯಿಡ
c) ಇನ್ ಸುಲಿನ್ -ಡಯಾಬಿಟಿಸ್
d) ಜಾಂಡಿಸ - ಕಿಡ್ನಿ

D✅👌👌

Q).ಸ್ಟೈನ್ ಲೆಸ್ ಸ್ಟೀಲ್ ಯಾವುದರ ಮಿಶ್ರ ಲೋಹವಾಗಿದೆ ?

a) ಕಬ್ಬಿಣ ಮತ್ತು ನಿಕ್ಕಲ
b) ಕಬ್ಬಿಣ - ಸತುವು
c) ಕಬ್ಬಿಣ - ಅಲ್ಯುಮಿನಿಯಂ
d) ಕಬ್ಬಿಣ- ಕ್ರೋಮಿಯಂ

D✅👌👌

Q).ಪೋಟೋಗ್ರಪಿಯಲ್ಲಿರುವ ಪ್ರಮುಖ ಬೆಳಕುಗಳೆಂದರೆ ?

a) ಕೆಂಪು, ನೀಲಿ, ಹಸಿರು
b) ಕೆಂಪು ,ನೀಲಿ, ಹಳದಿ
c) ಕೆಂಪು, ಹಳದಿ, ಹಸಿರು
d) ನೀಲಿ, ಹಳದಿ, ಹಸಿರು

A✅👌👌

Q).ಈ ಕೆಳಗಿನವುಗಳಲ್ಲಿ ವಾಯುವಿನಲ್ಲಿ ಅತೀ ವೇಗವಾಗಿ ಯಾವುದು ಚಲಿಸುವುದು ?

a) ವಿಮಾನ
b) ರಾಕೆಟ
c) ಬೆಳಕು
d) ಶಬ್ದ

C✅👌👌

Q).ಆಭರಣಗಳನ್ನು ತಯಾರಿಸಲು ಚಿನ್ನದೊಂದಿಗೆ ಮಿಶ್ರ ಮಾಡುವ ಲೋಹ ಯಾವುದು ?

a) ಪ್ಲಾಟಿನಂ
b) ಸತುವು
c) ತಾಮ್ರ
d) ಇವು ಯಾವುದು ಅಲ್ಲ

Metro Exam -2016

C✅👌👌

Q).ನಗುವಿನ ಅನಿಲ ಎಂದು ಯಾವುದನ್ನು ಕರೆಯುತ್ತಾರೆ ?

a) ಕ್ಯಾಲ್ಸಿಯಂ ಹೈಡ್ರಾಕ್ಸೈಡ್
b) ನೈಟ್ರಸ್ ಆಕ್ಸೈಡ್
c) ಸೋಡಿಯಂ ಕ್ಲೋರೈಡ್
d) ಸಿಲ್ವರ್ ನೈಟ್ರೇಟ್

B✅👌👌

Q).ಚಾಕೋಲೇಟಗಳಲ್ಲಿ ಈ ಕೆಳಗಿನ ಯಾವ ಅಂಶ ಜಾಸ್ತಿಯಿರುವುದರಿಂದ ಅವುಗಳ ಆರೋಗ್ಯಕ್ಕೆ ಹಾನಿಕರ ?

a) ಸತುವು
b) ಸೀಸ
c) ಕೋಬಾಲ್ಟ್
d) ನಿಕಲ್

B✅👌👌

Q).ಶುಷ್ಕ ಮಂಜುಗಡ್ಡೆ ಎಂದರೆ ?

a) ಘನ ಕಾರ್ಬನ ಡೈ ಆಕ್ಸೈಡ್
b) ಘನ ಅಮೋನಿಯ
c) ಘನ ಸಲ್ಪರ ಡೈ ಆಕ್ಸೈಡ
d) ಇವು ಯಾವುದು ಅಲ್ಲ

A✅👌👌

Q).ಎಲೆಕ್ಟ್ರಿಕಲ್ ಇನ್ಸುಲೇಟರ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸಲ್ಪಡುವ ಅಲ್ಯುಮಿನಿಯೋ - ಸಿಲಿಕೇಟ ಲೋಹ ಯಾವುದು ?

a) ಮ್ಯಾಂಗನೀಸ್
b) ಮೈಕಾ
c) ಬಾಕ್ಸೈಟ್
d) ಕ್ರೋಮೈಟ್

B✅👌👌

Q).ಹಗಲಿನಲ್ಲಿ ಸಸ್ಯಗಳು ಏನನ್ನು ಉತ್ವತ್ತಿ ಮಾಡುತ್ತದೆ ?

a) ಕಾರ್ಬನ್ ಡೈ ಆಕ್ಸೈಡ್
b) ಸಾರಜನಕ
c) ಆಮ್ಲಜನಕ
d) ರಂಜಕ

C✅👌👌

Q).ಭೋಪಾಲ ಅನಿಲ ದುರಂತದಲ್ಲಿ ಸೋರಿಕೆಯಾದ ಅನಿಲ ಯಾವುದು ?

a) ಕಾರ್ಬನ ಮೊನಾಕ್ಸೈಡ್
b) ಮೀಥೈಲ್ ಐಸೋಸೈನೇಟ
c) ಈಥ್ಯೈಲ ಸಯನೈಡ
d) ಇವು ಯಾವುದೂ ಅಲ್ಲ

B✅👌👌

Q).ನಾಟ್ ಎಂಬುದು ಯಾವುದರ ವೇಗವನ್ನು ಅಳೆಯುವ ಮಾನವಾಗಿದೆ ?

a) ವಾಹನಗಳು
b) ವಿಮಾನಗಳು
c) ಹಡಗುಗಳು
d) ರೈಲು

C✅👌👌

Q).ಬಾಕ್ಸೈಟ್ ಯಾವ ಲೋಹದ ಅದಿರಾಗಿದೆ /

a) ಸತುವು
b) ಕಬ್ಬಿಣ
c) ಅಲ್ಯೂಮಿನಿಯಂ
d) ತಾಮ್ರ

C✅👌👌

Q).ಜೌಗು ಅನಿಲ ಎಂದು ಕರೆಯಲ್ಪಡುವ ಅನಿಲ ಯಾವುದು ?

a) ಮೀಥೇನ್
b) ಸಾರಜನಕ
c) ಈಥೇನ
d) ಇಂಗಾಲ

A✅👌👌👌

Q).ವಾಯುನೌಕೆ ಮತ್ತು ಬಲೂನಗಳಲ್ಲಿ ಸಾಮಾನ್ಯವಾಗಿ ಬಳಸುವ ಅನಿಲ ಯಾವುದು

a) ಹೀಲಿಯಂ
b) ಸಾರಜನಕ
c) ಜಲಜನಕ
d) ಕಾರ್ಬನ ಡೈ ಆಕ್ಸೈಡ್

A✅👌👌👌

Q).ಜೆ. ಗ್ರೆಗರ್ ಮೆಂಡಲ್ ಈ ಕೆಳಗಿನ ಯಾವುದನ್ನು ಪ್ರತಿಪಾದಿಸಿದರು ?

a) ಅನುವಂಶೀಯ ನಿಯಮ
b) ಕೋಶ ಸಿದ್ದಾಂತ
c) ಗುರುತ್ವಾಕರ್ಷಣ ನಿಯಮ
d) ಇವು ಯಾವುದು ಅಲ್ಲ

A✅👌👌👌

Q).ಈ ಕೆಳಗಿನ ಯಾವ ಪರೀಕ್ಷೆಯು ಕ್ಯಾನ್ಸರನ್ನು ಕಂಡು ಹಿಡಿಯಲು ನೆರವಾಗುತ್ತೆದೆ ?

a) ಬಯಾಪ್ಸಿ
b) ಎಕ್ಸ್-ರೇ
c) ಮೂತ್ರ ಪರೀಕ್ಷೆ
d) ರಕ್ತ ಪರೀಕ್ಷ್ಜೆ

A✅👌👌👌👌

Q).ಬೆಳಕಿನ ವೇಗವನ್ನು ಪ್ರಥಮ ಬಾರಿಗೆ ಅಳೆದವನು ಯಾರು ?

a) ರೋಮರ್
b) ಐನಸ್ಟೀನ್
c) ಗೆಲಿಲಿಯೂ
d) ನ್ಯೂಟನ್

A✅👌👌

ಬೆಳಕಿನ  ವೇಗವನ್ನು ಪ್ರಥಮ ಬಾರಿಗೆ 1670 ರಲ್ಲಿ ಡ್ಯಾನಿಷ್ "ಖಗೋಳಶಾಸ್ತ್ರಜ್ಞ" ಓಲ್ ರೋಮರ್ ಅಳೆದರು✔.

Q).ಸಕ್ಕರೆಯಲ್ಲಿ ಈ ಕೆಳಗಿನ ಯಾವ ಅಂಶವಿರುತ್ತದೆ ?

a) ಕಾರ್ಬೋಹೈಡ್ರೇಟ್ಸ್
b) ಪ್ರೋಟೀನ್ಸ್
c) ವಿಟಮಿನ್ಸ್
d) ಮೇಲಿನ ಯಾವುದುಅಲ್ಲ

A✅👌👌

Q).ಸಾರ್ವತ್ರಿಕ ಗುರುತ್ವಾಕರ್ಷಣ ನಿಯಮವನ್ನು ನೀಡಿದವರು ಯಾರು ?

a) ನ್ಯೂಟನ್
b) ಜ್ಯೂಲ್
c) ಮಂಡೆಲ್
d) ಮೈಕೇಲ್ ಫ್ಯಾರಡೆ

A✅👌👌

Q).ನೀರಿನ ಟ್ಯಾಂಕಿನಲ್ಲಿರುವ ಪಾಚಿಯನ್ನು ನಾಶಪಡಿಸಲು ಬಳಸುವ ರಾಸಯನಿಕ ಯಾವುದು ?

a) ಮೆಗ್ನಿಷಿಯಾ ಸಲ್ಪೇಟ್
b) ನೈಟ್ರಿಕ್ ಆಸಿಡ್
c) ಕಾಪರ್ ಸಲ್ಪೇಟ
d) ಜಿಂಕ್ ಸಲ್ಪೇಟ

C✅👌👌

Q).ಯಾವುದರ ರೋಗವನ್ನು ಕಂಡು ಹಿಡಿಯಲು ಇಸಿಜಿ ಪರೀಕ್ಷೆಯನ್ನು ಮಾಡುತ್ತಾರೆ ?

a) ಮೆದುಳು
b) ಕಿಡ್ನಿ
c) ಹೃದಯ
d) ಕರಳು

C✅👌👌👌

👉 ECG - Electro cardio Graph
ಹೃದಯ ಕಾರ್ಯ ಪರೀಕ್ಷೆ ಮಾಡುವ ಸಾಧನ✔
ಸಂಶೋದಕ- ಐಸ್ತವಾನಿ (ಹಾಲೆಂಡ್)

👉 ಸುಳ್ಳು ಪರೀಕ್ಷೆ ಮಾಡುವದು
- ಪಾಲಿಗ್ರಾಫ್

👉  ಮೆದುಳಿಗೆ ಮಾಡಿಸುವ Scan- MRI
(Magnetic Resonance Umage)

👉  ಬಾಕ್ಸರ್ ಗಳಿಗೆ ಬಾದಿಸುವ ಮೆದುಳಿನ ಸಮಸ್ಯೆ
- ಪರ್ಕಿನ್ ಸನ್✔

Q).ಹಸಿರು ಕಾಯಿಗಳನ್ನು ಕೃತಕವಾಗಿ ಪಕ್ವಗೊಳಿಸಲು ಉಪಯೊಗಿಸುವ ಅನಿಲ ಯಾವುದು ?

a) ಈಥೇನ
b) ಮೀಥೇನ್
c) ಇಥೇಲೀನ್
d) ಅಸಿಟಲೀನ್

FDA-2015

C✅👌👌

ಈಥಲಿನ್✔
----------
👉 ಇದನ್ನು ಹಣ್ಣು ಮಾಗಿಸಲು ಬಳಸುವರು.
👉  ರಾಸಾಯನಿಕ ಸೂತ್ರ
- C2H4

Q).ಕೋಶಗಳ ಅಧ್ಯಯನ ಮಾಡುವ ಜೀವಶಾಸ್ತ್ರ ಶಾಖೆಗೆ ಏನೆನ್ನುವರು ?

a) ಸೈಕಾಲಜಿ
b) ಫಿಸಿಯೋಲಜಿ
c) ಸೈಟಾಲಜಿ
d) ಹಿಸ್ಪಾಲಜಿ

C✅👌👌
Share:

No comments:

Post a Comment

ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com