For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ

ಸಾಮಾನ್ಯ ಜ್ಞಾನ

2019ರಲ್ಲಿ ನೌಕೆಯನ್ನು ಸೂರ್ಯ ನಕ್ಷತ್ರದ ಹೊರ ಪದರಕ್ಕೆ ಕಳುಹಿಸಿ ಅಧ್ಯಯನ ನಡೆಸಲು ಉದ್ದೇಶಿದ ನೌಕೆ ಯಾವುದು?
ಎ.ಆದಿತ್ಯ ಎಲ್-೧.✔✔✔
ಬಿ. ಆದಿತ್ಯ ಎಲ್-೪
ಸಿ. ಆದಿತ್ಯ ಎಲ್-೧೮.
ಡಿ. ಆದಿತ್ಯ ಎಲ್-೧೫

ದೇಶದ ಪ್ರಥಮ ಗುಬ್ಬಚ್ಚಿ ಪಾರ್ಕ್ ಯಾವ ರಾಜ್ಯದಲ್ಲಿ ಉದ್ಘಾಟನೆ ಗೊಂಡಿದೆ?
ಎ.ಮಧ್ಯಪ್ರದೇಶ
ಬಿ.ಕರ್ನಾಟಕ
ಸಿ.ಕೇರಳ✔✔✔
ಡಿ.ತಮಿಳುನಾಡು

ಕೆಳಗಿನ ರಾಷ್ಟ್ರಗಳನ್ನು ಪರಿಗಣಿಸಿ
1.ಆಸ್ಟ್ರೇಲಿಯಾ
2.ನಮೀಬಿಯಾ
3.ಬ್ರೆಜಿಲ್
4.ಚಿಲಿ
ಮೇಲಿನ ಯಾವ ದೇಶಗಳು ಮಕರ ಸಂಕ್ರಾಂತಿ ವೃತ್ತದ ಮೂಲಕ ಹಾದು ಹೋಗುವುದಿಲ್ಲ?
ಎ.1 ಮಾತ್ರ.
ಬಿ.2 ,3 ಮತ್ತು 4
ಸಿ.1. 2 ಮತ್ತು 3.
ಡಿ. 1, 2, 3 ಮತ್ತು 4✔✔✔

'ತಿಸೆಲ್' ಈ ಕೆಳಗಿನ ಯಾವ ರಾಷ್ಟ್ರದ ರಾಷ್ಟ್ರೀಯ ಹೂವು ಆಗಿದೆ.
ಎ.ನೆದರ್ಲೆಂಡ್
ಬಿ.ಇಂಗ್ಲೆಂಡ್
ಸಿ.ಸ್ಕಾಟ್ಲೆಂಡ್✔✔✔
ಡಿ.ನ್ಯೂಜಿಲೆಂಡ್

ಭಾರತದಲ್ಲಿ ಕಾಗದ ತಯಾರಿಸುವ ಪ್ರಥಮ ಕೈಗಾರಿಕೆ ಎಲ್ಲಿ ಸ್ಥಾಪನೆಗೊಂಡಿತು?
ಎ.ಕುಲ್ಪಿ
ಬಿ.ಶೆರಾಂಪುರ✔✔✔
ಸಿ.ಮುಂಬೈ
ಡಿ.ಸೂರತ್

ಕೆಳಗಿನ ಆಲ್ಕೀನ್ ಗಳು ಮತ್ತು ಅವುಗಳ ಅಣುಸೂತ್ರಗಳನ್ನು ಹೊಂದಸಿ ಬರೆಯಿರಿ.
ಪಟ್ಟಿ- 1. ಪಟ್ಟಿ- 2
1.ಎಥಿಲಿನ್- ಎ.C5H10
2.ಪ್ರೋಫಿನ್ - ಬಿ.CH4
3.ಮೀಥೇನ್ - ಸಿ.C3H8
ಡಿ.ಪೆಂಟೀನ್ ‌-ಡಿ.C2H4
ಸಂಕೇತಗಳು: 1. 2. 3. 4
1). ಬಿ ಸಿ ಡಿ ಎ
2). ಸಿ ಡಿ ಎ. ಬಿ
3). ಎ. ಸಿ ಬಿ ಡಿ
4). ಡಿ ಸಿ ಬಿ ಎ✔✔✔
Share:

No comments:

Post a Comment

ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com