ಸ್ಪರ್ಧಾತ್ಮಕ ಅಧ್ಯಯನ:
1. ಭೂಮಿಯ ಮೇಲೆ ಎಷ್ಟು ಜಾತಿಯ ಮರಗಳಿವೆಯೆಂದು
ಲಂಡನ್ನಿನ 'ಬಟಾನಿಕಲ್ ಗಾರ್ಡನ್ ಕನ್ಸರ್ವೇಟಿವ್
ಇಂಟರ್'ನ್ಯಾಷನಲ್' ಸಂಸ್ಥೆ (BGCI) ನಡೆಸಿದ ಅಧ್ಯಯನದಿಂದ
ತಿಳಿದುಬಂದಿದೆ?
A. 40,000
B. 50,000
C. 60,000 ✔
D. 65,000
2. ಯಾವ ದೇಶದಲ್ಲಿ ಅತಿ ಹೆಚ್ಚು ಅಂದರೆ 8,715 ವಿಧದ ಸಸ್ಯ
ಪ್ರಬೇಧಗಳು ಇವೆಯೆಂದು ಬಿಜಿಸಿಐ (BGCI) ತನ್ನ ವರದಿಯಲ್ಲಿ
ಹೇಳಿದೆ?
A. ಅಮೆರಿಕ
B. ಕೆನಡಾ
C. ಬ್ರೆಜಿಲ್ ✔
D. ಆಸ್ಟ್ರೇಲಿಯಾ
3. ಕೆಳಕಂಡ ಯಾವ ದೇಶಕ್ಕೆ ಭಾರತ 30,000 ಕೋ. ರೂ ಗಳಷ್ಟು
ಕಡಿಮೆ ದರದ ಸಾಲವನ್ನು ನೀಡಲು ಒಪ್ಪಿಕೊಂಡಿದೆ?
A. ಮಲೇಶಿಯಾ
B. ಶ್ರೀಲಂಕಾ
C. ಬಾಂಗ್ಲಾದೇಶ ✔
D. ಥಾಯ್ಲೆಂಡ್
4. ಜಿಡಿಪಿ ಲೆಕ್ಕ ಹಾಕಲು 2004-05 ಮೂಲ ವರ್ಷದ ಬದಲಿಗೆ ಯಾವ
ವರ್ಷವನ್ನು ಮೂಲ ವರ್ಷವಾಗಿ ಪರಿಗಣಿಸಲು ಕೇಂದ್ರೀಯ
ಸಾಂಖ್ಯಿಕ ಕಚೇರಿಯು ಮುಂದಾಗಿದೆ?
A. 2009-10
B. 2010-11
C. 2011-12 ✔
D. 2012-13
5. ಕೈಗಾರಿಕ ಉತ್ಪಾದನೆ ಸೂಚ್ಯಂಕ ಮತ್ತು ಸಗಟು ಬೆಲೆ
ಸೂಚ್ಯಂಕ ಮೂಲ ವರ್ಷವನ್ನು 2004ರ ಬದಲಿಗೆ ಯಾವ
ವರ್ಷವನ್ನು ಮೂಲ ವರ್ಷವಾಗಿ ಪರಿಗಣಿಸಲು ಕೇಂದ್ರೀಯ
ಸಾಂಖ್ಯಿಕ ಇಲಾಖೆಯು ಮುಂದಾಗಿದೆ?
A. 2008
B. 2010
C. 2011✔
D. 2012
*ಪರಿಸರ ವಿಜ್ಞಾನ
6. ಪರಿಸರ ಸಂರಕ್ಷಣಾ ಕಾನೂನು ಜಾರಿಗೆ ಬಂದದ್ದು ಯಾವ
ವರ್ಷ?
A. 1972
B. 1974
C. 1986 ✔
D. 1991
7. ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದದ್ದು ಯಾವ
ವರ್ಷ?
A. 1972 ✔
B. 1986
C. 1988
D. 1991
8. ವಾಯು ಮಾಲಿನ್ಯ ನಿವಾರಣಾ ಕಾಯ್ದೆ ಜಾರಿಗೆ ಬಂದದ್ದು
ಯಾವ ವರ್ಷ?
A. 1972
B. 1981✔
C. 1986
D. 1991
9. ಜಲ ಕಾಯ್ದೆ ಜಾರಿಗೆ ಬಂದದ್ದು ಯಾವ ವರ್ಷ?
A. 1972
B. 1974 ✔
C. 1986
D. 1991
10. ಗಿರ್ ಅರಣ್ಯ ಪ್ರದೇಶ ಯಾವ ರಾಜ್ಯದಲ್ಲಿದೆ?
A. ಕರ್ನಾಟಕ
B. ತಮಿಳುನಾಡು
C. ಮಹಾರಾಷ್ಟ್ರ
D. ಗುಜರಾತ್ ✔
11. ಮನಾಸ್ ವನ್ಯಜೀವಿ ಗಿರಿಧಾಮ ಯಾವ ರಾಜ್ಯದಲ್ಲಿದೆ?
A. ಅಸ್ಸಾಂ ✔
B. ಬಿಹಾರ್
C. ಚಂಡೀಘಡ್
D. ಒರಿಸ್ಸಾ
12. ಬಯೋ ಡೈವರ್ಸಿಟಿ ಟ್ರೀಟಿಗೆ ಸಹಿ ಹಾಕಿದ್ದು ಯಾವ ವರ್ಷ?
A. 1991
B. 1992✔
C. 1993
D. 1994
13. ಡಿ.ಡಿ.ಟಿ.ಯು ಈ ಕೆಳಗಿನ ಯಾವ ರೀತಿಯ ರಾಸಾಯನಿಕ ವಸ್ತು?
A. ಬಯೋಡಿಗ್ರೆಡೆಬಲ್
B. ನಾನ್- ಬಯೋಡಿಗ್ರೆಡೆಬಲ್✔
C. ಸೆಮಿ ಬಯೋಡಿಗ್ರೆಡೆಬಲ್
D. ನ್ಯಾಚುರಲಿ ಬಯೋಡಿಗ್ರೆಡೆಬಲ್ ಪೊಲ್ಯೂಟೆಂಟ್
14. ತ್ಯಾಜ್ಯ ನಿರ್ವಹಣೆಯಲ್ಲಿ 3R ಎಂದರೆ ಯಾವುವು?
A. ರೆಡ್ಯೂಸ್, ರಿಗೈನ್, ರಿಯೂಸ್
B. ರೆಡ್ಯೂಸ್, ರಿಯೂಸ್, ರಿಸೈಕಲ್✔
C. ರೆಡ್ಯೂಸ್, ರಿಫೋರ್ಮ್, ರಿಸೆಟ್
D. ರಿಟೈನ್, ರಿಯೂಸ್, ರಿಗೈನ್
15. ಕೈಗಾರಿಕೀಕರಣದಿಂದ ವಾತಾವರಣ ಕಲುಷಿತಗೊಂಡಿರುವು
ದನ್ನು ಪ್ರಥಮವಾಗಿ ಗುರುತಿಸಿದ ದೇಶ ಯಾವುದು?
A. ಭಾರತ
B. ಅಮೆರಿಕ✔
C. ಇಂಗ್ಲೆಂಡ್
D. ಜರ್ಮನ
💧ಅಶೋಕನ ಶಾಸನಗಳ ಲಿಪಿಯನ್ನು ಯಶಸ್ವಿಯಾಗಿ ಅಥೈ೯ಸಿದವರು?
A ಸರ್ ವಿಲಿಯಂ ಜೋನ್ಸ್
B ಹೆನ್ರಿ ಕೋಲ್ ಬ್ರೂಶ್
C ಜೇಮ್ಸ್ ಪ್ರಿನ್ಸಪ್
D ಅಲೆಕ್ಸಾಂಡರ್ ಕನ್ನಿಂಗ್ ಹ್ಯಾಂ
C
💧ಸಂಸದೀಯ ರೂಪದ ಸಕಾ೯ರದಲ್ಲಿ ಸಚಿವ ಸಂಪುಟವು ಯಾರಿಗೆ ಜವಾಬ್ದಾರವಾಗಿರುತ್ತದೆ?
A ಸಂಸತ್ತು
B ರಾಷ್ಟ್ರಪತಿಗಳಿಗೆ
C ಲೋಕಸಭೆ
D ಪ್ರಧಾನಮಂತ್ರಿ
C
💧ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ & ನಡೆಸುವ ಅಲ್ಪ ಸಂಖ್ಯಾತರ ಹಕ್ಕಿಗೆ ಭಾರತೀಯ ಸಂವಿಧಾನದ ಯಾವ ಅಮಚ್ಚೇದವು ಖಾತರಿ ನೀಡುತ್ತದೆ
A ಅಮಚ್ಚೇದ 29
B ಅಮಚ್ಚೇದ 30
C ಅಮಚ್ಚೇದ 31
D ಅಮಚ್ಚೇದ 28
B
💧ಭಾರತೀಯ ಸಂವಿಧಾನದಲ್ಲಿ ವಯಸ್ಕ ಮತದಾನದ ಅವಕಾಶವನ್ನು ನಿಯಾಮಕ ಮಾಡುವ ತೆದ್ದುಪಡಿ ಮತ್ತು ಅಮಚ್ಚೇದ ಅನುಕ್ರಮವಾಗಿ ಯಾವುವು?
A 60ನೇ ತಿದ್ದುಪಡಿ ಕಾಯ್ದೆ ಮತ್ತು 325ನೇ ಅಮಚ್ಚೇದ
B 61ನೇ ತಿದ್ದುಪಡಿ ಕಾಯ್ದೆ ಮತ್ತು 326ನೇ ಅಮಚ್ಚೇದ
C 59ನೇ ತಿದ್ದುಪಡಿ ಕಾಯ್ದೆ ಮತ್ತು 326ನೇ ಅಮಚ್ಚೇದ
D 68ನೇ ತಿದ್ದುಪಡಿ ಕಾಯ್ದೆ ಮತ್ತು 326ನೇ ಅಮಚ್ಚೇದ
B
💧ವಾಂಚೊ ಸಮಿತಿ ಅಧ್ಯಯಯಿಸಿದ್ದು?
A ಕೃಷಿ ಬೆಳೆಗಳು
B ಕೃಷಿ ತೆರಿಗೆ
C ನೇರ ತೆರಿಗೆ
D ಏಕಸ್ವಾಮಿ ಮತ್ತು ವ್ಯಾಪಾವಿಧಾನ
C
💧ಈ ಕೆಳಕಂಡಗಳಲ್ಲಿ ಸರಿಯಾಗಿ ಹೊಂದಿಕೆಯಾಗಿರುವುದನ್ನು ಗುರುತಿಸಿ
A ಎಸ್ಕಿಮೊ- ಕೆನಡಾ
B ಒರಾನ್-ನಾವೆ೯
C ಲ್ಯಾಪ್ಸ್-ಭಾರತ
D ಗೊಂಡರು- ಆಫ್ರಿಕಾ
💧ಸಂಕೇಗಳು
A) A ಮತು 2
B) A ಮಾತ್ರ
C) 2 ಮತ್ತು 3
D) 4 ಮಾತ್ರ
D
💧ಮರಗಳು ಚಳಿಗಾಲದಲ್ಲಿ ಎಲೆ ಉದುರಿಸಲು ಪ್ರಮುಖ ಕಾರಣವೇನು?
A ನೀರಿನ ಸಂರಕ್ಷಣೆ ಮಾಡಲು
B ಚಳಿಯನ್ನು ನಿಯಂತ್ರಿಸಲು
C ಉಷ್ಣಾಂಶವನ್ನು ನಿಯಂತ್ರಿಸಲು
D ಮೇಲಿನ ಎಲ್ಲವೂ ಸರಿ
A
💧ದ್ವಿತೀಯ ಅಲೆಗ್ಸಾಂಡ್?
A ಶ್ರೀ ಕೃಷ್ಣದೇವರಾಯ
B ಅಶೋಕ ಸಾಮ್ರಾಟ
C ಅಲ್ಲಾವುದ್ದೀನ್ ಖಿಲ್ಜಿ
D ಕುತುಬ್ಬುದ್ಧಿನ್ ಐಬಕ್
C
💧ಈ ಕೆಳಕಂಡ ಯಾವ ಬಗೆಯ ಮಣ್ಣುಗಳಿಗೆ ಹೆಚ್ಚು ಗೋಬ್ಬರದ ಅವಶ್ಯಕತೆ ಕಂಡುಬರುವುದಿಲ್ಲ
A ಕಪ್ಪು ಮಣ್ಣು
B ಕೆಂಪು ಮಣ್ಣು
C ಜಂಬಿಟ್ಟಿಗೆ ಮಣ್ಣು
D ಮಕ್ಕಲು ಮಣ್ಣು
D
💧ಮಧ್ಯ ಭಾರತದ ಮಹೇಶ್ವರದ ಸಂತ ರಾಣಿ ಅಹಲ್ಯಾಭಾಯಿಯು ಈ ಕೆಳಕಂಡ ಯಾವ ಸಂತತಿಗೆ ಸೇರಿದವಳಾಗಿದ್ದಾಳೆ
A ಪೆಶ್ವೆ ಸಂತತಿ
B ಸಿಂಧಿ ಸಂತತಿ
C ಹೋಳ್ಕರ್ ಸಂತತಿ
D ರಜಪೂತ್ ಸಂತತಿ
C
💧ನೀರನ್ನು ಮೆದಗೊಳಿಸಲು ಈ ಕೆಳಕಂಡ ಯಾವ ವಸ್ತುವನ್ನು ಉಪಯೋಗಿಸಲಾಗುತ್ತದೆ
A ಜಿಲಾಟಿನ್
B ಜಿಯೋಲೈಟ್
C ಸೋಡಿಯಂ ಹೈಡ್ರಾಕ್ಸೈಡ್
D ಪೂಟ್ಯಾಶಿಯಂ ನೈಟ್ರೇಟ್
B
💧ಟಿಬೇಟ್ ಪ್ರಸ್ಥಭೂಮಿ ಹಾಗೂ ಹಿಮಾಲಯವನ್ನು ದಾಟಿ ಭಾರತಕ್ಕೆ ಬಂದು ಹಿಮಾಲಯದ ತಪ್ಪಲು ಪ್ರದೇಶ ಹಾಗೂ ಈಶಾನ್ಯದ ರಾಜ್ಯಗಳಲ್ಲಿ ನೆಲೆಸಿರುವ ಜನಾಂಗ ಯಾವುದು?
A ನಾಡಿ೯ಕ್
B ಎಸ್ಕಿಮೋ
C ನಿಗ್ರಿಟೋ
D ಟ್ಯಾಂಗ್ಲಾರು
A
💧ಅತಿಹೆಚ್ಚು ನೊಬೆಲ್ ಪ್ರಶಸ್ತಿ ಗೆದ್ದ ದೇಶ ಯಾವುದು?
A USA
B ಇಂಗ್ಲೆಂಡ್
C ಜಮ೯ನಿ
D ಫ್ರಾನ್‌ಸ್
A
💧ನೊಬೆಲ್ ಪ್ರಶಸ್ತಿ ಗೆದ್ದ ಅತಿ ಹಿರಿಯ ವ್ಯಕ್ತಿ ಯಾರು?
A ಜಾನ್ ಹಸಿ೯ನ್
B ಲಿಯೋನಿಡ್ ಹವಿ೯ಚ್
C ರೋನಾಲ್ಡ್ ರೋಸ್
D ರವಿಂದ್ರನಾಥ ಠಾಗೋರ್
B
💧ಇದುವರೆಗೆ ಎಷ್ಟು ಮಹಿಳೆಯರಿಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ
A 55
B 47
C 49
D 32
C
💧1901 ರಿಂದ 2017 ಮರೆಗೆ ಒಟ್ಟು ಎಷ್ಟು ನೊಬೆಲ್ ಪ್ರಶಸ್ತಿ ಯನ್ನು ನೀಡಾಲಾಗಿದೆ
A 589
B 560
C 570
D 585
D
💧ನಕ್ಷತ್ರಗಳ ಹಟ್ಟಿಗೆ ಕಾರಣವಾದ ಅನಿಲ ಯಾವುದು?
A ಹೀಲಿಯಂ
B ನೈಟ್ರೋಜನ್
C ಹೈಡ್ರೋಜನ್
D ಆರ್ಗಾನ್
C
💧ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತ ಸಹಾಯದಿಂದ ಗುರುತಿಸಿ?
A ಅಂದ್ರಬೃತ್ಯ ಎಂದರೆ ಮೌಯ೯ರ ಸೇವಕರು
B ಕ್ರಿ.ಶ78 ಶಾಲಿವಾಹನ ಶಕೆ ಪ್ರಾರಂಭಿಸಿಧವನು ಗೌತಮಿ ಪುತ್ರ ಶಾತಕಣಿ೯
C ಹಾಲನ ಆಸ್ಥಾನ ಕವಿ ಗಣಾಡ್ಯ
D ಶಾತವಾಹನರ ಸಂತತಿ ಸ್ಥಾಪಕ ಸಿಮುಖ
ಸಂಕೇತಗಳು
A) ಎಲ್ಲವೂ ಸರಿಯಾಗಿದೆ
B) A C ಮತ್ತು D ಮಾತ್ರ ಸರಿ
C) D ಮತ್ತು C ಮಾತ್ರ ಸರಿ
D) A B ಮತ್ತು D ಸರಿ
B
ಕ್ರಿ.ಶ78 ಶಾಲಿವಾಹನ ಶಕೆ ಪ್ರಾರಂಭಿಸಿಧವನು 1ನೇ ಶಾತಕಣಿ೯
💧ಬ್ಯಾಕ್ಟೀರಿಯವನ್ನು ಇನ್ ಫೆಕ್ಷನ್ ಗೆ ಗುರಿ ಮಾಡುವ ವೈರಸ್ ಅನ್ನು ಏನನ್ನು ವರು?
A ಆಬೊ೯ವೈರಸ್
B ವೈರೆಮಿಯ
C ಬ್ಯಾಕ್ಟೀರಿಯೋ ಫೆಜ್
D ಬ್ಯಾಕ್ಟೊಫೆನ
C
💧ಭಾರತದ ನಾಗರೀಕರ ಮೂಲಭೂತ ಕತ೯ವ್ಯಗಳನ್ನು ಸಂವಿಧಾನದಲ್ಲಿ ಯಾವ ವಷ೯ ಅಳವಡಿಸಲಾಯಿತು?
A 1952
B 1976
C 1979
D 1981
C
💧ಸಸ್ಯಗಳ ಬೆಳವಣಿಗೆಯನ್ನು ಯಾವುದರಿಂದ ಅಳೆಯುತ್ತಾರೆ?
A ಪೋಟೋಮೀಟರ್
B ಅಕ್ವಾನೋಮೀಟರ್
C ಕ್ರೋಮೋ ಮೀಟರ್
D ಇದು ಯಾವುದು ಅಲ
B
💧ಆಹಾರದ ಪಿಷ್ಠ ಪದಾಥ೯ದಲ್ಲಿರುವ ಪ್ರಧಾನವಾದ ಶಕ್ತಿ ಘಟಕ ಯಾವುದು?
A ಪ್ರೊಟೀನ್
B ಜೀವಸತ್ವ
C ಗ್ಲೀಸರೈಡ್ ಗಳು
D ಕಾಬೋ೯ಹೈಡ್ರೇಟ್ಗಳು
D
💧ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತ ಸಹಾಯದಿಂದ ಉತ್ತರಸಿ
A 354D - ಹಿಂಬಾಲಿಸುವುದುಸೆಕ್ಷನ್
B 341 - ಅಕ್ರಮವಾಗಿ ಕೂಡಿ ಹಾಕುವುದು ಸೆಕ್ಷನ್
C 365 ಮತ್ತು 511- ಅಪಹರಸಲು ಯತ್ನ ಸೆಕ್ಷನ್
D 498 'A' - ಕಿರುಕುಳ ಸೆಕ್ಷನ್
ಸಂಕೇತಗಳು
A) A ಮತ್ತು D ಮಾತ್ರ ಸರಿ
B) ಮೇಲ್ಲಿನ ಎಲ್ಲವು ಸರಿ
C) A C ಮತ್ತು D ಮಾತ್ರ ಸರಿ
D) B ಮತ್ತು D ಮಾತ್ರ ಸರಿ
B
💧ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತ ಸಹಾಯದಿಂದ ಉತ್ತರಸಿ
A ವಿಶ್ವದ ಸುದೀಘ೯ ರಾಷ್ಟ್ರಗೀತೆಯಾಗಿರುವ ಗ್ರೀಕ್ ರಾಷ್ಟ್ರಗೀತೆಯಲ್ಲಿ 158 ಸಾಲುಗಳಿವೆ
B ವಿಶ್ವದ ಅತಿ ಕಡಿಮೆ ಸಾಲುಗಳಿರುವ ರಾಷ್ಟ್ರಗೀತೆ ನೇಪಾಳ
C ರಾಷ್ಟ್ರಗೀತೆ ಇಲ್ಲದ ವಿಶ್ವದ ಏಕೈಕ ರಾಷ್ಟ್ರ ಸೈಪ್ರಸ್
D ರವಿಂದ್ರನಾಥ ಟಾಗೋರ್ ಅವರು ಬಾಂಗ್ಲಾದೇಶದ ರಾಷ್ಟ್ರಗೀತೆ ಯನ್ನು ರಚಿಸಿದರು
ಸಂಕೇತಗಳು
A) A ಮತ್ತು D ಮಾತ್ರ ಸರಿ
B) ಮೇಲ್ಲಿನ ಎಲ್ಲವು ಸರಿ
C) A C ಮತ್ತು D ಮಾತ್ರ ಸರಿ
D) C ಮತ್ತು D ಮಾತ್ರ ಸರಿ
C ಜಪಾನ್

No comments:
Post a Comment
ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you